ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾದ ಒಂದು ಉತ್ತರವನ್ನು ಆಯ್ಕೆ ಮಾಡಿ.
-
ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು, ಶುಕ್ರ ಗ್ರಹರ ರಾಶಿಯಲ್ಲಿ ಸ್ಥಿತ ಇದ್ದರೆ, ಈ ಕೆಳಗಿನ ಯಾವ ರೀತಿಯ ವೃತ್ತಿ ಮಾಡಿದರೆ ಯಶಸ್ವಿ ಆಗುತ್ತಾರೆ.
A.ಹಣಕಾಸಿನ ಸಂಬಂಧಿ ಕೆಲಸ.
B.ಪೊಲೀಸ್ ರೀತಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಬೇಕು.
C.ಖುಷಿ ಕೊಡುವ ರೀತಿಯ ಕೆಲಸ ಮಾಡಬೇಕು.
D.ಸೇವೆ ಮಾಡುವ ಕೆಲಸ ಮಾಡಬೇಕು.
-
ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು, ಇಚ್ಛಾ ಶಕ್ತಿ ರಾಶಿಯಲ್ಲಿ ಸ್ಥಿತವಾದರೆ, ಈ ಕೆಳಗಿನ ಯಾವ ರೀತಿಯ ಗುಣದಿಂದ ವೃತ್ತಿಯಲ್ಲಿ ಸಮಸ್ಯೆ ಮಾಡಿಕೊಳ್ಳುತ್ತಾರೆ.
A.ಎಲ್ಲಾ ಕೆಲಸ ಒಟ್ಟಿಗೆ ಮಾಡಲು ಹೋಗಿ.
B.ಯಾವುದೇ ಕೆಲಸವನ್ನು ಎಷ್ಟು, ಏಕೆ, ಹೇಗೆ ಮಾಡಬೇಕು ಎಂದು ತಿಳಿಯದೆ.
C.ಯಾವುದೇ ಕೆಲಸವನ್ನು ಸರಿಯಾಗಿ ಯೋಚಿಸಿ ಮಾಡದೆ.
D.ಯಾವುದೇ ಕೆಲಸ ಮಾಡದೆ ಇರಲು ಕಾರಣಗಳನ್ನು ಕೊಡುತ್ತಾ.
-
ಈ ಕೆಳಗಿನ ರಾಶಿಗಳಲ್ಲಿ ಯಾವುದು ಮನುಷ್ಯ ರಾಶಿ.
A.ವೃಷಭ ರಾಶಿ.
B.ಕನ್ಯಾ ರಾಶಿ.
C.ಮಕರ ರಾಶಿ.
D.ಧನಸ್ಸು ರಾಶಿ.
-
ಮನುಷ್ಯ ರಾಶಿಯಲ್ಲಿ ಜೀವಕಾರಕ ಗುರು (ಪುರುಷ) ಅಥವಾ ಶುಕ್ರ (ಸ್ತ್ರೀ) ಸ್ಥಿತ ಆದರೆ, ಈ ಕೆಳಗಿನ ಯಾವ ರೀತಿಯ ಗುಣದಿಂದ ವೃತ್ತಿಯಲ್ಲಿ ಸಮಸ್ಯೆ ಮಾಡಿಕೊಳ್ಳುತ್ತಾರೆ.
A.ಊಟ, ನಿದ್ದೆ, ಸಂಬಂಧಗಳು, ನಿಯಮಗಳು ಎಂದು ತಮ್ಮ ಕೆಲಸದಲ್ಲಿ ಯಶಸ್ವಿ ಆಗುವುದಿಲ್ಲ.
B.ಎಷ್ಟೇ ಕೆಲಸ ಇದ್ದರೂ ಮಾಡಿ ಮುಗಿಸುತ್ತಾರೆ.
C.ಯಾವುದು ಯೋಚಿಸದೆ ಹೇಳಿದ್ದು ಮಾಡುತ್ತಾರೆ.
D.ಕೆಲಸ ಮಾಡಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ, ತಪ್ಪು ಸರಿ ಯೋಚನೆ ಮಾಡುವುದಿಲ್ಲ.
-
ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು, ಅರ್ಥ ರಾಶಿಯಲ್ಲಿ ಸ್ಥಿತ ಇದ್ದರೆ, ಈ ಕೆಳಗಿನ ಯಾವ ರೀತಿ ವೃತ್ತಿ ಮಾಡಿದರೆ ಯಶಸ್ವಿ ಆಗುತ್ತಾರೆ.
A.ವೃತ್ತಿಯ ಎಲ್ಲಾ ಧರ್ಮ ಪಾಲಿಸದರೆ.
B.ಹೊಸ ಹೊಸ ಆಸೆ ಇಟ್ಟುಕೊಂಡು ಕೆಲಸ ಮಾಡಬೇಕು.
C.ಹಣಕ್ಕಾಗಿಯೇ ಕೆಲಸ ಮಾಡಬೇಕು.
D.ಏನು ನಿರೀಕ್ಷೆ ಇಲ್ಲದೆ ಕೆಲಸ ಮಾಡಬೇಕು.
-
ಎಲ್ಲಾ ಬಗೆಯ ವಾಹನಗಳಿಂದ ಲಾಭ ಆಗಲು ವಾಹನಕ್ಕೆ ಕಾರಕ ಶುಕ್ರರು ಈ ಕೆಳಗಿನ ಯಾವ ತತ್ವದಲ್ಲಿ ಸ್ಥಿತ ಇರಬೇಕು.
A.ಅಗ್ನಿತತ್ವ.
B.ಪೃಥ್ವಿತತ್ವ.(ಭೂ ತತ್ವ)
C.ವಾಯುತತ್ವ.
D.ಜಲ ತತ್ವ.
-
ವೃತ್ತಿ ಕಾರಕ ಶನಿ ಗ್ರಹರು ಅಗ್ನಿತತ್ವ ರಾಶಿಯಲ್ಲಿ ಸ್ಥಿತ ಇದ್ದರೆ, ಈ ಕೆಳಗೆ ತಿಳಿಸಿರುವ ಯಾವ ರೀತಿ ಕೆಲಸ ಮಾಡಿದರೆ ಯಶಸ್ಸು ಗಳಿಸಬಹುದು.
A.ಇತರರನ್ನು ತೃಪ್ತಿ ಪಡಿಸುವುದು.
B.ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ದುಡಿಯುವುದು.
C.ಯಾವುದೇ ಕೆಲಸಕ್ಕೆ ಪ್ಲಾನ್ ಮಾಡಿ ಕೊಡುವುದು.
D.ಹೊಸ ಹೊಸ ಕಾನ್ಸೆಪ್ಟ್ ಹೇಳಿಕೊಡುವುದು.
-
ಈ ಕೆಳಗಿನ ಯಾವ ರಾಶಿ ಸ್ತ್ರೀ ರಾಶಿ.
A.ಮೇಷ ರಾಶಿ.
B.ಸಿಂಹ ರಾಶಿ.
C.ತುಲಾ ರಾಶಿ.
D.ವೃಶ್ಚಿಕ ರಾಶಿ.
-
ಶನಿ ಗ್ರಹರು ಮಿಥುನ ರಾಶಿಯಲ್ಲಿ ಸ್ಥಿತ ಇದ್ದರೆ, ಆ ವ್ಯಕ್ತಿ ತನ್ನ ಜನ್ಮ ಸ್ಥಳದಿಂದ, ಈ ಕೆಳಗೆ ತಿಳಿದಂತೆ ಎಷ್ಟು ದೂರದಲ್ಲಿ ಕೆಲಸ ಮಾಡಿದರೆ ಯಶಸ್ಸು ಗಳಿಸುತ್ತಾರೆ.
A.ಹುಟ್ಟಿದ ಸ್ಥಳದಿಂದ ನೂರು ಕಿಲೋಮೀಟರ್ ಒಳಗೆ.
B.ಜನ್ಮ ಸ್ಥಳದಲ್ಲಿ.
C.150 ಕಿಲೋಮೀಟರ್ ಗೂ ಹೆಚ್ಚಿನ ದೂರ.
D.ಬೇರೆ ದೇಶದಲ್ಲಿ
-
ಜಾತಕದಲ್ಲಿ ಗುರು ಗ್ರಹರು ಯಾವ ರಾಶಿಯಲ್ಲಿ ಸ್ಥಿತ ಇದ್ದರೆ ಅದೃಷ್ಟ ನಂಬಿ ಮಾಡುವ ಕೆಲಸದಲ್ಲಿ ಯಶಸ್ಸು ಗಳಿಸಬಹುದು.