ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾದ ಒಂದು ಉತ್ತರವನ್ನು ಆಯ್ಕೆ ಮಾಡಿ.

 

1. ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು ಸಿಂಹ ರಾಶಿಯಲ್ಲಿ ಸ್ಥಿತ ಇದ್ದರೆ, ಯಾವ ಸಮಯದಲ್ಲಿ ಕೆಲಸ ಮಾಡಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ.

A. ರಾತ್ರಿಯ ಸಮಯ.
B. ಬೆಳಗಿನ ಸಮಯ.
C. ಬೆಳಿಗ್ಗೆ ಹಾಗೂ ರಾತ್ರಿ ಎರಡು ಹೊತ್ತು.
D. ಈ ಮೇಲಿನವು ಯಾವುದೂ ಅಲ್ಲ.

 

2. ಜಾತಕದಲ್ಲಿ ಶನಿ ಗ್ರಹರು ಮಕರ ರಾಶಿಯಲ್ಲಿ ಸ್ಥಿತ ಇದ್ದರೆ, ವೃತ್ತಿಯಲ್ಲಿ ಈ ಕೆಳಗಿನ ಯಾವ ರೀತಿ ಪ್ರಭಾವ ಬೀರುತ್ತದೆ.

A. ತುಂಬಾ ಸ್ಥಿರವಾದ ವೃತ್ತಿ.
B. ತುಂಬಾ ಅಸ್ಥಿರ ವೃತ್ತಿ.
C. ಈ ಮೇಲಿನ ಎರಡು ಪ್ರಭಾವ.
D. ಈ ಮೇಲಿನ ಯಾವುದು ಅಲ್ಲ.

 

3. ಜಾತಕದಲ್ಲಿನ ಶನಿಗ್ರಹರಿಗೆ 1,5,9 ನಲ್ಲಿ ಯಾವ ಗ್ರಹರು ಬಂದಾಗ, ಆ ಸಮಯದಲ್ಲಿ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.

A. ರಾಹು.
B. ಬುಧ.
C. ಕೇತು.
D. ಗುರು.

 

4. ಜಾತಕದಲ್ಲಿನ ಶನಿಗ್ರಹರಿಗೆ 1,5,9 ನಲ್ಲಿ ಯಾವ ಗ್ರಹರು ಬಂದಾಗ, ಆ ಸಮಯದಲ್ಲಿ ವೃತ್ತಿಯಲ್ಲಿ ಏಳಿಗೆ ಇರುವುದಿಲ್ಲ.

A. ಗುರು & ರವಿ
B. ಗುರು & ಶುಕ್ರ.
C. ರಾಹು & ಕೇತು.
D. ಗುರು & ಶನಿ.

 

5. ಜಾತಕದಲ್ಲಿ ಚಂದ್ರ ಗ್ರಹರು ಈ ಕೆಳಗಿನ ಯಾವ ಗುಣದಿಂದ ಸಮಸ್ಯೆ ಮಾಡಿಕೊಳ್ಳುತ್ತಾರೆ.

A. ಬದಲಾವಣೆ ಇಷ್ಟ ಆಗದಿರುವುದು, ವೃತ್ತಿ ಧರ್ಮ ಸರಿಯಾಗಿ ಅರ್ಥ ಆಗದಿರುವುದು ಹಾಗೂ ಪಾಲಿಸದಿರುವುದು, ಸರಿಯಾಗಿ involve ಆಗದಿರುವುದು, etc.
B. ತುಂಬಾ ಮೋಸ ಹಾಗೂ ದುಡುಕು ಗುಣದಿಂದ.
C. ಅತಿಯಾದ ಹಠ ಗುಣದಿಂದ.
D. ಈ ಮೇಲಿನವು ಯಾವುದು ಅಲ್ಲ.

 

6. ಜಾತಕದಲ್ಲಿ ಶನಿ ಗ್ರಹರು ಈ ಕೆಳಗಿನ ಯಾವ ರಾಶಿಯಲ್ಲಿ ಸ್ಥಿತ ಇದ್ದರೆ ವಿದೇಶದಲ್ಲಿ ಕೆಲಸ ಮಾಡಿದರೆ ಯಶಸ್ಸು ಗಳಿಸುತ್ತಾರೆ.

A. ಶಾರ್ಟ್.
B. ಲಾಂಗ್.
C. ಮೀಡಿಯಂ.
D. ಯಾವುದು ಅಲ್ಲ.

 

7. ವ್ಯಕ್ತಿಗೆ ವೃತ್ತಿಯಲ್ಲಿ ಪುರುಷರಿಂದ ಸಹಾಯ ಸಹಕಾರ ಸಿಗಲು, ಜಾತಕದಲ್ಲಿ ಶನಿ ಗ್ರಹರು ಯಾವ ರಾಶಿಯಲ್ಲಿ ಸ್ಥಿತ ಇರಬೇಕು.

A. ಸ್ತ್ರೀ.
B. ಪುರುಷ.
C. ನಪುಂಸಕ.
D. ಯಾವುದು ಅಲ್ಲ.

 

8. ಜಾತಕದಲ್ಲಿ ಯಾವ ತತ್ವದಲ್ಲಿ ಶನಿ ಗ್ರಹರು ಸ್ಥಿತ ಇದ್ದರೆ, ಯಾವ ವಯಸ್ಸಿಗೆ ವೃತ್ತಿಯಲ್ಲಿ ಯಶಸ್ವಿ ಆಗುತ್ತಾರೆ ಎಂದು ಹೊಂದಿಸಿ ಬರೆಯಿರಿ.

A. ಅಗ್ನಿ ತತ್ವ.               a. 33 ವರೆ ವರ್ಷದ ನಂತರ.
B. ಪೃಥ್ವಿ ತತ್ವ (ಭೂ).   b. 28 ವರೆ ವರ್ಷದ ನಂತರ.
C. ವಾಯು ತತ್ವ.          c. 18 ವರ್ಷದ ನಂತರ.
D. ಜಲ ತತ್ವ.               d. 40 ವರ್ಷದ ನಂತರ.

 

9. ಜಾತಕದಲ್ಲಿ ಶನಿ ಗ್ರಹರು ಜಲತತ್ವದಲ್ಲಿ ಸ್ಥಿತ ಇದ್ದರೆ ಈ ಕೆಳಗಿನ ಯಾವ ಆಚರಣೆಯನ್ನು ದಿನನಿತ್ಯ ಆಚರಣೆ ಮಾಡಿದರೆ ವೃತ್ತಿ ಸಮಸ್ಯೆಗಳಿಂದ ದೂರ ಆಗಬಹುದು.

A. ಉಷಾಪನ & ಅಗ್ನಿಹೋತ್ರ.
B. ಪ್ರಾಣಾಯಾಮ & ಜಪ.
C. ಯೋಗನಿದ್ರಾ.
D. ಈ ಮೇಲಿನ ಎಲ್ಲಾ ಆಚರಣೆಗಳನ್ನು ಮಾಡಬೇಕು.

 

10. ಜಾತಕದಲ್ಲಿ ಫಾಲೋವರ್ ರಾಶಿಗಳಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು ಸ್ಥಿತ ಇದ್ದರೆ, ಅವರು ಈ ಕೆಳಗಿನ ಯಾವ ವಿಚಾರವನ್ನು ವೃತ್ತಿಯಲ್ಲಿ ಅಳವಡಿಸಿಕೊಂಡರೆ ಯಶಸ್ಸು ಕಾಣಬಹುದು.

A. ಯಾವುದನ್ನು ತಿಳಿದುಕೊಳ್ಳದೆ ಅವರಿಗೆ ಇಷ್ಟದ ರೀತಿ ವರ್ತಿಸುವುದು.
B. ಹಣವನ್ನು ಲೆಕ್ಕ ಹಾಕದೆ ಖರ್ಚು ಮಾಡುವುದು.
C. ಮಾಡುವ ಯಾವುದೇ ಕೆಲಸದ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾಡುವುದು, ಹಾಗೂ ಬೇಗ ಫಲಿತಾಂಶದ ನಿರೀಕ್ಷೆ ಇಟ್ಟುಕೊಳ್ಳದೆ ಅದಕ್ಕೆ ಬೇಕಾದ ಸಮಯ ಕೊಡುವುದು.
D. ಈ ಮೇಲಿನ ಎಲ್ಲಾ ವಿಚಾರಗಳನ್ನು ಪಾಲಿಸುವುದು.