CAREER ASTROLOGY TEST QUESTIONS – April – 2021

ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾದ ಒಂದು ಉತ್ತರವನ್ನು ಆಯ್ಕೆ ಮಾಡಿ.   1. ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು ಸಿಂಹ ರಾಶಿಯಲ್ಲಿ ಸ್ಥಿತ ಇದ್ದರೆ, ಯಾವ ಸಮಯದಲ್ಲಿ ಕೆಲಸ ಮಾಡಿದರೆ ಯಶಸ್ಸು ಕಾಣಲು ಸಾಧ್ಯವಿಲ್ಲ. A. ರಾತ್ರಿಯ ಸಮಯ. B. ಬೆಳಗಿನ ಸಮಯ. C. ಬೆಳಿಗ್ಗೆ ಹಾಗೂ ರಾತ್ರಿ ಎರಡು ಹೊತ್ತು. D. ಈ ಮೇಲಿನವು ಯಾವುದೂ ಅಲ್ಲ.   2. ಜಾತಕದಲ್ಲಿ ಶನಿ ಗ್ರಹರು ಮಕರ ರಾಶಿಯಲ್ಲಿ ಸ್ಥಿತ ಇದ್ದರೆ, ವೃತ್ತಿಯಲ್ಲಿ ಈ ಕೆಳಗಿನ…

CAREER ASTROLOGY TEST QUESTIONS – March – 2021

ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತವಾದ ಒಂದು ಉತ್ತರವನ್ನು ಆಯ್ಕೆ ಮಾಡಿ.   ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು, ಶುಕ್ರ ಗ್ರಹರ ರಾಶಿಯಲ್ಲಿ ಸ್ಥಿತ ಇದ್ದರೆ, ಈ ಕೆಳಗಿನ ಯಾವ ರೀತಿಯ ವೃತ್ತಿ ಮಾಡಿದರೆ ಯಶಸ್ವಿ ಆಗುತ್ತಾರೆ. A.ಹಣಕಾಸಿನ ಸಂಬಂಧಿ ಕೆಲಸ. B.ಪೊಲೀಸ್ ರೀತಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡಬೇಕು. C.ಖುಷಿ ಕೊಡುವ ರೀತಿಯ ಕೆಲಸ ಮಾಡಬೇಕು. D.ಸೇವೆ ಮಾಡುವ ಕೆಲಸ ಮಾಡಬೇಕು.   ಜಾತಕದಲ್ಲಿ ವೃತ್ತಿಗೆ ಕಾರಕ ಶನಿ ಗ್ರಹರು, ಇಚ್ಛಾ ಶಕ್ತಿ ರಾಶಿಯಲ್ಲಿ…

ಕಷ್ಟ : ಸುಖ: ದು:ಖ ಎಲ್ಲಾ ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ

ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ ಹಗಲು ಕನಸು ಕಾಣುವ ಸ್ವಭಾವವಿದ್ದ ಒಬ್ಬ ಮನುಷ್ಯನು, ಒಂದು ದಿನ, ಹಸಿವಾದಾಗ ಆಹಾರವೇನೂ ಸಿಕ್ಕದಿರಲು, ದಾರಿಯಲ್ಲಿ ಒಂದು ಮರದ ಕೆಳಗೆ ಕುಳಿತು ಕಣ್ಣು ಮುಚ್ಚಿಕೊಂಡು, ಮನಸ್ಸಿನಲ್ಲಿ ಬಿಸಿಬಿಸಿ ರೊಟ್ಟಿಯನ್ನೂ ಚಟ್ಣಿಯನ್ನೂ ತಿನ್ನುವುದಕ್ಕೆ ತೊಡಗಿದನು. ಕಲ್ಪನಾ ಬಲವುಳ್ಳ ಆ ಬಡಪಾಯಿಯು, ಸ್ವಲ್ಪ ಹೊತ್ತು ಮೈಮರೆತು, ಆ ಬಿಸಿಬಿಸಿ ರೊಟ್ಟಿಯನ್ನು ತಿನ್ನುವುದರೊಳಗೆ, ಆ ಚಟ್ಣಿಯಲ್ಲಿ ಖಾರವಾದೊಂದು ಮೆಣಸಿನ ಕಾಯಿಯು ಬಂದಿತು. ಅದು ಬಹಳ ಖಾರವಾಗಿತ್ತು. ಬಿಸಿಯ ಜೊತೆಗೆ ಆ ಖಾರವೂ ಸೇರಿ, ಅವನ ಕಿವಿಗಳಲ್ಲಿ…