nadi astrology, astrology training, astrology training classes in bangalore, nadi astrology bangalore
Shivam Gurujione of the greatest Naadi Astrologer in India. Guruji rendering this Service for the past 18 years. Astrology is his hereditary profession
ಸೂರ್ಯ ಸ್ಥಿತರಾಗಿರುವ ರಾಶಿಯಾನುಸರವಾಗಿ ಜಾತಕನು ಬಾವಿಯಲ್ಲಿನ ನೀರಿನ ಹಾಗೆ ಶುದ್ಧ ಮನಸ್ಸಿನಿಂದ ತನ್ನದೇ ಪರಿಮಿತಿಯಲ್ಲಿ ಸಂಯೋಗದಂತೆ ಕೊಡುವn.
ಬುಧ : ಸೂರ್ಯರು ಮುಂದೆ ಬುಧರು ಬರುವುದರಿಂದ ಇವರು ಹೊರಗಿನ ಜನರ ಬಗ್ಗೆ ಬುದ್ದಿ ಹೇಳುವರು, ಎತ್ತರದಲ್ಲಿ ಬೆಳೆಯುವಾಗ ಕೆಳಗೆ ಬಿದ್ದಂತ ಸ್ನೇಹಿತರಿಗೆ ಜಾತಕನು ತುಂಬಾ ಚನ್ನಾಗಿ ಬುದ್ದಿ ಮಾತುಗಳನ್ನು ನೀಡುವರು.
ಗುರು :
1. ಜಾತಕನು ಇತರರಿಗೆ ದುಷ್ಟ ಜನರ ಬಗ್ಗೆ ಎಚ್ಚರಿಕೆಯ ಮಾತುಗಳನ್ನು, ಕೆಳಗೆ ಬಿದ್ದಂತ ಜನರ ಗೆತ್ ಮೇಲೇಳು ಬೇಕಾಗಿರುವ ಹಿತವಚನಗಳನ್ನು ನೀಡುವರು
2.ಜಾತಕನು ಕೊಡುವುದೆಂದರೆ ಬುದ್ದಿ ಮಾತುಗಳನ್ನು ಮತ್ತು ಮಾರ್ಗದರ್ಶನವನ್ನು ಮಾತ್ರ. ದ್ರವ್ಯದ ಸಹಾಯ ಮಾಡಲು ಮುಂದೆ ಬರುವುದಿಲ್ಲ
ಕೇಳುವುದು – ಚಂದ್ರ
ಜಾತಕನು ತಾನು ಮಾಡುವ ಎಲ್ಲಾ ಬೃಹತ್ತ್ ಕಾರ್ಯಗಳಲ್ಲಿ ಬೆಂಬಲ ಮತ್ತು ದೈರ್ಯವನ್ನು ಕೇಳುತ್ತಾನೆ.
ರಾಹು + ಕುಜ : ಜಾತಕನು ತುಂಬ ರೋಚಕವಾದಂತಹ ಕೆಲಸಗಳನ್ನು ಮಾಡುವಾಗ ಇತರರಿಂದ ದೈರ್ಯ ಬೆಂಬಲವನ್ನು ಕೇಳುತ್ತಾನೆ.
ಬುಧ + ಶುಕ್ರ : ಜಾತಕನು ತಾನು ಮಾಡುವಂತಹ ದೊಡ್ಡ ಮತ್ತು ರಹಸ್ಯಮಯ ಕೆಲಸಗಳಲ್ಲಿ ಸ್ನೆಹಿತರಿಂದ ಮತ್ತು ಹೆಂಡತಿಯಿಂದ ಬುದ್ದಿ ಮಾತುಗಳನ್ನು, ಮಾರ್ಗದರ್ಶನವನ್ನು, ಹಣಕಾಸಿನ ಸಹಾಯವನ್ನು ಕೇಳುವನು.
ಶನಿ :
1. ಶನಿರವರು ಉಚ್ಚರಾಗಿದ್ದು, ಜಾತಕನು ಮಾಡುವ ಎಲ್ಲಾ ಕೆಲಸಗಳಲ್ಲಿ ಜಾತಕನ ಕರ್ಮಾನುಸಾರವಾಗಿ ಸುರಕ್ಷತೆ ಲಭಿಸುತ್ತದೆ,
2. ಜಾತಕನ ಅಣ್ಣಂದಿರು ತಟಸ್ತವಾಗಿದ್ದು ಜಾತಕನು ಕೇಳಿಕೊಂಡಾಗ ಸಹಾಯ ಮತ್ತು ಸುರಕ್ಷತೆಗಳನ್ನು ಪಡೆಯುವನು.
ಕೇತು : ಜಾತಕನು ಐಶಾರಾಮಿ ಮನೆ ವಾಹನಗಳನ್ನು ಬಯಸುವನು ಆದರೆ ಕಾಲನಂತರ ಇವುಗಳ ಇಚ್ಚೆಯಿಂದ ಹೊರಬರುವನು.