ಶುಕ್ರ ವಕ್ರೀಯಾಗಿರುವುದರಿಂದ ಇವರಿಗೆ ವೈವಾಹಿಕ ಜೀವನ ಧಾರುಣವಾಗಿರುತ್ತದೆ.
ಇದು ಒಂದು ವಿವಾಹಿತ ಸ್ತ್ರೀ ಜಾತಕ. ಜೀವಕಾರಕ ಶುಕ್ರನು ಜಲ ತತ್ತ್ವ ರಾಶಿಯಾದ ಮೀನದಲ್ಲಿ ಸ್ಥಿತನಾಗಿದ್ದಾನೆ. ಈ ಜಾತಕಿಯು ಗುಂಪಿನಲ್ಲಿ ಇರಲು ಬಯಸುತ್ತಾರೆ. ಇವರಲ್ಲಿ ಲೀಡರ್ಶಿಪ್ ಗುಣ ಇರುತ್ತದೆ. ಈ ಜಾತಕಿಯು ಧಾರಣದಲ್ಲಿ ಇರುವುದರಿಂದ [ಫೋಕಸ್ಡ್ ಮೈಂಡ್] ಯಾವುದೇ ಕೆಲಸ ಮಾಡಿದರು ಏಕಾಗ್ರತೆಯಿಂದ ಮಾಡುತ್ತಾರೆ. ಈ ಜಾತಕಿಯು ಎಲ್ಲರಲ್ಲಿಯೂ ಭಾವನಾತ್ಮಕ ಸಂಬಂದ ಹೊಂದಿರುತ್ತಾಳೇ. ಈಕೆಯು ಮನೆಯವರನ್ನು ಹಾಗೂ ನೆಂಟರಿಷ್ಟರನ್ನು ಪ್ರೀತಿ ಮಮತೆಯಿಂದ ಆರೈಕೆ ಮಾಡುತ್ತಾರೆ. ಆದರೆ ಮಡಿವಂತಿಕೆ ಹೆಚ್ಚು, ಯಾರನ್ನೂ ಹತ್ತಿರ ಸೇರಿಸುವುದ್ದಿಲ್ಲ. ಇವರು ದಿವಾದಲ್ಲಿ ಇರುವುದರಿಂದ…