ಸೌತ್ ನೋಡ್ : ನಾರ್ತ್ ನೋಡ್

ಸೌತ್ ನೋಡ್ (ಚ+ಗು) ಚಂದ್ರನು ತಾಯಿಗೆ ಕಾರಕ, ಜಾತಕನಿಗೆ ತಾಯಿಯಿಂದ ಸಹಕರ ಮತ್ತು ಯಶಸ್ಸು ದೊರೆಯುತ್ತದೆ, ಹಾಗು ತಾಯಿಯಿಂದ ಅದೃಷ್ಟವು ಸಹ ಸಿಗುತ್ತದೆ. ಶುಕ್ರ: ಶುಕ್ರ ಹೆಂಡತಿ ಕಾರಕನಾಗುತ್ತಾನೆ , ಜಾತಕನಿಗೆ ಹೆಂಡತಿಯಿಂದ ಅದೃಷ್ಟ, ಲಾಭದೊರೆಯುತ್ತದೆ. ಶುಕ್ರ+ಶನಿ: ಹೆಂಡತಿಯಿಂದ ವೃತ್ತಿಯಲ್ಲಿ ಸಹಕಾರ ಮತ್ತು ಯಶಸ್ಸನ್ನು ತಂದು ಕೊಡುತ್ತಾಳೆ. ಆಕೆಯಿಂದ ಅದೃಷ್ಠವನ್ನು ಗಳಿಸಿಕೊಳ್ಳುತ್ತಾನೆ. ಅದರೆ ಹಾಗೆಯೇ ವೃತ್ತಿಯಲ್ಲಿ ಸಮಸ್ಯೆಗಳನ್ನು ತಂದು ಕೊಳ್ಳುತ್ತಾರೆ. ಕಾರಣ ಶನಿಯು ಸಮಸ್ಯಾ ಸ್ಥಾನದಲ್ಲಿ ಸ್ಥಿತರಾಗಿದ್ದರೆ. ಕೇತು + ಶನಿ : ವೃತ್ತಿಯಲ್ಲಿ ಅಡೆತಡೆಗಳುವುಂಟಾಗುತ್ತದೆ. ಅದಕ್ಕೆ…

ಉತ್ತರ ಘಟ್ಟ : ದಕ್ಷಿಣ ಘಟ್ಟ

North node (ಉತ್ತರ ಘಟ್ಟ) ಚಂದ್ರ : ಮನಸ್ಸು ಹಾಗು ತಾಯಿ ಕಾರಕರಾದ ಚಂದ್ರರು ಉತ್ತರ ಘಟ್ಟದಲ್ಲಿ ಸ್ಥಿತರಾಗಿದ್ದು ಜಾತಕನಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ, ತನ್ನ ತಾಯಿಂದ ನಿರೀಕ್ಷಿತ ಪ್ರೀತಿವಾತ್ಸಲ್ಯವನ್ನು ಪಡೆಯುವಲ್ಲಿ ಜಾತಕನು ವಿಪಲನಾಗುವನು. ಕೇತು : ತಾಯಿಯ ಮನೆಯವರಿಂದ ಜಾತಕನು ಹಾಗು ಜಾತಕನ ತಾಯಿ ದೂರವಿರುವರು, ಹಾಗು ಜಾತಕನಿಗೆ ತಾಯಿಯವರ ಮನೆಯಿಂದ ಪ್ರೀತಿ ಲಾಭಗಳಿರುವುದಿಲ್ಲ ಚಂದ್ರ + ಕೇತು : ಜಾತಕನು ತನ್ನ ತಾಯಿಯವರ ಮನೆಯಿಂದ ದೂರವಾಗುವನು, ತನ್ನ ತಾಯಿಯನ್ನು ಅರ್ಥ ಮಾಡಿಕೊಳ್ಲ್ಲುವಲ್ಲಿ ವಿಪಲನಾಗುವನು  …

ಜಾತಕನ ಹಿಂದಿನ ಜನ್ಮದ ಋಣ

ರಾಹು ಅಕ್ಷೆಯಲ್ಲಿ ಇರುವ ಗ್ರಹಗಳು ಜಾತಕನ ಕರ್ಮವನ್ನು ಸೂಚಿಸಿದರೆ, ಕೇತು ಅಕ್ಷೆಯಲ್ಲಿ ಇರುವ ಗ್ರಹಗಳು ಜಾತಕನ ಋಣವನ್ನ ಸೂಚಿಸುತ್ತದೆ. ಈ ಜಾತಕಕ್ಕೆ ಸಂಬಂದಿಸಿದ ಹಾಗೆ ಕೇತುವಿಗೆ ನೇರ ಸಂಪರ್ಕಕ್ಕೆ ಶುಕ್ರ ಬರುವುದರಿಂದ ಜಾಕತಕನಿಗೆ ಹಿಂದಿನ ಜನ್ಮದಲ್ಲಿ ಸ್ತ್ರೀ ಋಣ ವನ್ನ ಹೊಂದಿರುವನು. ಆದ್ದರಿಂದ ಈ ಜನ್ಮದಲ್ಲಿ ಅದೇ ಸ್ತ್ರೀ ಹೆಂಡತಿ ಅಥವ ಮನೆತನದ ಸ್ತ್ರೀಯರಾಗಿ ಬಂದಿರುವರು. ಈ ಜಾತಕಕ್ಕೆ ಸಂಬಂದಿಸಿದ ಹಾಗೆ ಕೇತುವಿಗೆ ನೇರ ಸಂಪರ್ಕಕ್ಕೆ ಶುಕ್ರ ಬರುವುದರಿಂದ ಜಾಕತಕನಿಗೆ ಹಿಂದಿನ ಜನ್ಮದಲ್ಲಿ ಸ್ತ್ರೀ ಋಣ ವನ್ನ…

ಜಾತಕನಿಗೆ ವಿವಾಹಕ್ಕೆ ಹಿಂಜರಿಕೆಯಿರುತ್ತದೆ

1.ಈ ಜಾತಕದಲ್ಲಿ ಜೀವಕಾರಕ ಮತ್ತು ವಿವಾಹ ಕಾರಕನಾದ ಗುರು ರಾಹು ಕೇತುಗಳಿಂದ ಬಂಧಿತನಾಗಿದ್ಧಾನೆ ಹಾಗಾಗಿ ವಿವಾಹದಲ್ಲಿ ನಿದಾನ ವಾಗುತ್ತಿದೆ. 2.ಅಲ್ಲದೇ ಅವಕಾಶವೇನಾದರು ಸಿಕ್ಕಿದೆಯಾ ಎಂದು ನೋಡುವುದಾದರೆ ಅವಕಾಶಕಾರಕನಾದ ರವಿಯು ನೀಚನಾಗಿರುವುದರಿಂದ    ಅವಕಾಶಗಳು ಹೆಚ್ಚಾಗಿ ಸಿಕ್ಕಿರುವುದಿಲ್ಲ . 3.ವೃತ್ತಿ ಕಾರಕನಾದ ಶನಿಯ ಮುಂದೆ ಕೇತು ಸ್ಥಿತನಾಗಿರುವುದರಿಂದ ವೃತ್ತಿಯಲ್ಲಿಯೂ ತೊಂದರೆಯಿರುವುದರಿಂದಲೂ    ಸ್ವತಃ ಜಾತಕನಿಗೆ ವಿವಾಹಕ್ಕೆ ಹಿಂಜರಿಕೆಯಿರುತ್ತದೆ.