![logo2](https://astrology-training.com/wp-content/uploads/2017/04/logo2-e1506597576959.jpg)
ಯಂತ್ರ ಜಗತ್ತಿನ ನೈಜತೆ ಹಾಗೂ ವೈ ಜ್ಞಾನಿಕ ಹಿನ್ನಲೆ ಅರಿಯಲು ಒಂದು ಸದಾವಕಾಶ,
ಮಂತ್ರವು ದೈವಶಕ್ತಿಯ ಪ್ರತೀಕ, ಯಂತ್ರವು ದೈವದ ಶರೀರ, ತಂತ್ರವು ಶಕ್ತಿ ಹಾಗೂ ಶರೀರದ ಸಮನ್ವಯ.
[/ultimate_heading]
![sree](https://astrology-training.com/wp-content/uploads/2021/09/sree.jpg)
MONDAY TO FRIDAY
[/info_list_item][info_list_item list_title=”Call On :” list_icon=”Defaults-phone-square” title_font_color=”#000000″] +91 7676466466 [/info_list_item][/info_list]
ಯಂತ್ರಗಳ ಉದ್ದೇಶ
ಯಂತ್ರಗಳ ರಚನಾಕ್ರಮ
ಯಂತ್ರಗಳ ಉಪಯೋಗ
ಯಂತ್ರಗಳಿಗೆ ಪ್ರಾಣಪ್ರತಿಷ್ಠಾಪನೆ ಮಾಡುವ ಕ್ರಮ
A detailed Application Form to be filled up at the Venue on the first day of attending the Workshop.
Email us at yantraworkshop@gmail.com or Call on + 91-7676466466 for further details or queries.
![WhatsApp Image 2021-09-08 at 4.59.01 PM (1)](https://astrology-training.com/wp-content/uploads/2021/09/WhatsApp-Image-2021-09-08-at-4.59.01-PM-1-300x300.jpeg)
![WhatsApp Image 2021-09-08 at 4.58.59 PM (1)](https://astrology-training.com/wp-content/uploads/2021/09/WhatsApp-Image-2021-09-08-at-4.58.59-PM-1-225x300.jpeg)
![WhatsApp Image 2021-09-08 at 4.58.58 PM](https://astrology-training.com/wp-content/uploads/2021/09/WhatsApp-Image-2021-09-08-at-4.58.58-PM-253x300.jpeg)
![WhatsApp Image 2021-09-08 at 4.59.12 PM](https://astrology-training.com/wp-content/uploads/2021/09/WhatsApp-Image-2021-09-08-at-4.59.12-PM-300x208.jpeg)
ಜೀವನದಲ್ಲಿ ಕಷ್ಟಗಳು ದೂರವಾಗಬೇಕಂದ್ರೆ ಈ ಚಕ್ರವನ್ನು ಬಳಸಿ. ಶ್ರೀ ಚಕ್ರ ಆರಾಧಿಸಿದರೆ ಸಿಗುವ ಫಲ ಶ್ರೀ ಚಕ್ರದೇವತೆಯು ಸತ್ಯ ಸ್ವರೂಪಳೂ, ಸಕಲಾಧಾರರೂಪಳೂ, ಸಮಸ್ತ ಅಪೇಕ್ಷೆಗಳನ್ನು ಜಗತ್ತಿಗೆ ನೀಡುವವಳು, ಮಹಾಲಕ್ಷೀ, ಮಹಾಕಾಳಿ, ಮಹಾಸರಸ್ವತಿ ಸ್ವರೂಪಳು, ಶಿವಶಕ್ತಿಯೂ ಆಗಿರುತ್ತಾಳೆ.
ಭವಬಂಧನದಿಂದ ಮುಕ್ತಿಪಥವ ತೋರುವುದು ಈಕೆಯೇ. ಶ್ರೀ ಚಕ್ರವು ದುಷ್ಟಶಕ್ತಿಗಳನ್ನು ತಡೆಗಟ್ಟುವವಳು, ಇದು ಚಕ್ರರಾಜ ಎನಿಸಿಕೊಂಡು ಮಹಾಪುರುಷರಿಂದ ಸೇವಿಸಲ್ಪಟ್ಟು ಐಶ್ವರ್ಯ, ಸುಖ, ಶಾಂತಿ, ಸಂಪತ್ತುಗಳನ್ನು ನೀಡಿದೆ. ”ಶ್ರೀ” ಎಂದರೆ ಶ್ರೀಹರಿಯ ಸ್ವರೂಪ.
ಇನ್ನು “ಚಕ್ರ” ಎಂದರೆ ಲೋಕವನ್ನು ದುಷ್ಟರಿಂದ ರಕ್ಷಿಸಿ, ಶಿಷ್ಟರ ಪರಿಪಾಲನೆ ಮಾಡುತಾ ನಮ್ಮನ್ನು ಪ್ರಕೃತಿಯ ನಿಯಮದಂತೆ ನಡೆಸುತಾ ನಮ್ಮಲ್ಲಿರುವ ಸತ್ವಗುಣಗಳನ್ನು ಪರಮಾತ್ಮನಿಗೆ ಸೇವೆ ಮಾಡುವಂತಹುದ್ದೇ ಈ ಚಕ್ರ. ಸಕಲ ವಿಧವಾದ ದುಷ್ಟರನ್ನು ಸಂಹಾರ ಮಾಡಿ ನಮ್ಮಲ್ಲಿರುವ ಅಹಂಕಾರಗಳನ್ನು ನೀಗಿಸಿ, ಸನ್ಮಾರ್ಗಕ್ಕೆ ಎಳೆದೊಯ್ಯುವಾಗ ತನ್ಮಧ್ಯೆ ಬರುವ ಅಡ್ಡಿ, ಆತಂಕಗಳನ್ನು ಖಂಡಿಸಿ ನಮಗೆ ಭಗವತ್ ಸೇವಾಭಾಗ್ಯಕ್ಕೆ ಹೊಂದಿಕೊಳ್ಳುವಂತೆ ಮಾಡಿ ಸದಾಕಾಲವೂ ನಮ್ಮನ್ನು ರಕ್ಷಿಸುತ್ತಿರುವ ತಾಯಿಯ ಅಸ್ತ್ರ ರೂಪದಲ್ಲಿ ಇರುವುದೇ ಈ ಚಕ್ರ. ಸಕಲ ಲೋಕಗಳನ್ನು ಪಾಲಿಸಿ, ಕಾಲಕಾಲಕ್ಕೆ ಮಳೆ- ಬೆಳೆಗಳಾಗುವಂತೆ ಮಾಡಿ ಜಪ, ತಪ, ಹೋಮ, ಯಾಗಾದಿಗಳನ್ನು ಮಾಡುವಂತೆ ನಮ್ಮ ಬುದ್ದಿಗೆ ಮುಟ್ಟಿಸುವುದೇ ಶ್ರೀಚಕ್ರ. ರಾಜನು ಹೇಗೆ ದುಷ್ಟಶಕ್ತಿಗಳು ತನ್ನ ಪ್ರಜೆಗಳನ್ನು ಅಡ್ಡಿ ಪಡಿಸದಂತೆ ಕಾಯುತ್ತಿರುತ್ತಾರೊ ಹಾಗೆ ಶ್ರೀಚಕ್ರವು ನಮ್ಮ ಅಧಿಕಾರ, ಗೌರವ, ಕೀರ್ತಿ, ನಿತ್ಯಕರ್ಮಗಳನ್ನು ಸದಾ ಪಾಲಿಸುತ್ತಿರುತ್ತದೆ. ಶ್ರೀ ಚಕ್ರವು ಆರಾಧಕರಿಗೆ ಸದಾಕಾಲವೂ ರಕ್ಷೆಯನ್ನು ನೀಡುತ್ತಾ ದುಷ್ಟ ಶಕ್ತಿಗಳನ್ನು ನರ್ವೀರ್ಯ, ಮಾಡಿ ಆರಾಧಕರಿಗೆ ತೇಜಸ್ಸು, ಬುದ್ದಿ, ಬೆಳೆಯುವಂತೆ ಮಾಡುತ್ತದೆ. ಆದ್ದರಿಂದ ಈ ತತ್ವವನ್ನು ಅನುಸರಿಸಿ ಆದಿಶಂಕರರು, ರಾಮಾನುಜರು, ಮಧ್ವಾಚಾರ್ಯರು ಕೂಡ ಆರಾಧಿಸಿ ಅದರ ಆನಂದವನ್ನು ಹೊಂದಿ ಅದರ ಮಹಿಮೆಯನ್ ಇಂತಹ ಅದ್ಭುತ ಚಕ್ರದ ರಚನೆಯನ್ನು ಕಲಿಯುವುದು ಕಲಿಯುಗದ ಪ್ರತ್ಯಕ್ಷ ದೈವವೆಂದರೆತಪ್ಪಾಗಲಾರದು.
A detailed Application Form to be filled up at the Venue on the first day of attending the Workshop.
Email us at yantraworkshop@gmail.com or Call on + 91-7676466466 for further details or queries.