Offlineನ್ ತರಗತಿಯ ಜೊತೆಗೆ Onlineನಲ್ಲಿಯೂ ಲಭ್ಯವಿದ್ದು ನಿಮಗೆ ಅನುಕೂಲಕರವಾದ ಸ್ಥಳದಿಂದ ನೀವು ನವಗ್ರಹ ಯಂತ್ರವನ್ನು ಸುಲಭವಾಗಿ ಮತ್ತು ಸರಳವಾಗಿ ಕಲಿಯಬಹುದು ,
ನಿಮ್ಮ ಜಾತಕದಲ್ಲಿನ ಗ್ರಹಭಾಧೆ ನಿವೃತ್ತಿಗಾಗಿ.
ಸ್ವತಃ ನೀವೇ ಯಂತ್ರಗಳ ಮುಖಾಂತರ ಪರಿಹಾರ ಕಂಡುಕೊಳ್ಳಿ.
ಗ್ರಹಗತಿಗಳ ಗೋಚಾರ ಫಲದಿಂದುಂಟಾಗುವ ಕೆಟ್ಟ ಫಲಗಳನ್ನು ನಿವಾರಿಸಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಯೋಗಕಾರಕ ಗ್ರಹಗಳ ಯಂತ್ರವನ್ನು ಧರಿಸಬೇಕಾಗಿರುತ್ತದೆ.
Offlineನ್ ತರಗತಿಯ ಜೊತೆಗೆ Onlineನಲ್ಲಿಯೂ ಲಭ್ಯವಿದ್ದು ನಿಮಗೆ ಅನುಕೂಲಕರವಾದ ಸ್ಥಳದಿಂದ ನೀವು ನವಗ್ರಹ ಯಂತ್ರವನ್ನು ಸುಲಭವಾಗಿ ಮತ್ತು ಸರಳವಾಗಿ ಕಲಿಯಬಹುದು ,
ನಿಮ್ಮ ಜಾತಕದಲ್ಲಿನ ಗ್ರಹಭಾಧೆ ನಿವೃತ್ತಿಗಾಗಿ.
ಸ್ವತಃ ನೀವೇ ಯಂತ್ರಗಳ ಮುಖಾಂತರ ಪರಿಹಾರ ಕಂಡುಕೊಳ್ಳಿ.
ಹೀಗೆ ನಿಮ್ಮ ಹಲವು ಸಮಸ್ಯೆಗಳಿಗೆ ಪ್ರತ್ಯೇಕವಾಗಿ ಯಂತ್ರ ರಚನೆ ಮತ್ತು ಅದರ ಪೂಜಾ ಮಂತ್ರಗಳ ಬಗ್ಗೆ ನಿಮಗೆ ಸಂಪೂರ್ಣ ತರಬೇತಿಯನ್ನು ಕೊಡಲಾಗುತ್ತದೆ.
ನಿಮ್ಮ ಸಮಸ್ಯೆಗಳು ಏನೆ ಇದ್ದರು, ನವಗ್ರಹ ಯಂತ್ರ ರಚನೆ ಶಿಬಿರ ಅಧ್ಯಯನದಿಂದ ನಿಮ್ಮ ಸಮಸ್ಯಗಳಿಗೆ ನೀವೇ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು
ನವಗ್ರಹ ದೇವತಾ ಪೂಜೆಯು ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಸಮಪ್ರದಾಯ, ಜೀವನದಲ್ಲಿ ನಡೆಯುವ ಶುಭ ಅಥವಾ ಅಶುಭ ಫಲಗಳು ನಮ್ಮ ಬದುಕಿನಲ್ಲಿ ಸಂಭವಿಸುತ್ತಲೇ ಇರುತ್ತದೆ. ಶುಭ ಫಲಗಳೆರುವಾಗಯಾವೂದೂ ಸಮಸ್ಯೆಗಳಿರುವುದಿಲ್ಲ. ಆದರೆ ಅಶುಭ ಫಲಗಳು ನಡೆಯುವಾಗ ಜೀವನವು ಕಷ್ಟಕರವಾಗಿರುತ್ತದೆ.
ಗ್ರಹಗತಿಗಳ ಗೋಚಾರ ಫಲದಿಂದುಂಟಾಗುವ ಕೆಟ್ಟ ಫಲಗಳನ್ನು ನಿವಾರಿಸಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಯೋಗಕಾರಕ ಗ್ರಹಗಳ ಯಂತ್ರವನಗನು ಧರಿಸಬೇಕಾಗಿರುತ್ತದೆ. ಅಲ್ಲದೆ ನವಗ್ರಹ ಶಾಸ್ತ್ರೋಕ್ತವಾಗಿ ಲೋಪವಿಲ್ಲದೆ ಮಾಡುತ್ತೇವೆ.
ನವಗ್ರಹ ದೇವತಾ ಪ್ರಾರ್ಥನೆ, ಪೂಜೆ, ಯಥಾಶಕ್ತಿ ದಕ್ಷಿಣೆ, ನವಗ್ರಹಗಳಿಗೆ ಸಂಬಂಧಿಸಿದ ವಸ್ತುಗಳ ದಾನ, ಆಯಾಗ್ರಹಗಳಿಗೆ ಹೇಳಿರುವ ಮೂಲಮಂತ್ರ ಜಪ, ಅಷ್ಟೋತ್ತರ ಪಠಣೆ, ಯಂತ್ರಧಾರಣೆ ಮುಂತಾದವುಗಳ ಆಚರಣೆಗಳಿಂದ ಜೀವನದಲ್ಲಿ ಎದುರಾಗುವ ಎಲ್ಲಾ ಬಗೆಯ ಸಂಕಷ್ಟಗಳಿಂದ ಪಾರಾಗಬಹುದು.
ನಾವು ಹಿಂದೆ ಮಾಡಿರುವ ಪಾಪ, ಪುಣ್ಯ ಕರ್ಮ ಫಲಾನುಸಾರವಾಗಿ ಒಳ್ಳೆಯ ಅಥವಾ ಕೆಟ್ಟ ಫಲಗಳನ್ನು ಅನುಭವಿಸಲೇಬೇಕು. ಇದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ ಅಶುಭ ಫಲಗಳ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಭಾರತೀಯ ಶಾಸ್ತ್ರ ಸಂಪ್ರದಾಯದಲ್ಲಿ ಒಂಭತ್ತು ಗ್ರಹಗಳಾದ ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತುಗಳಿಂದ ಒಂಭತ್ತು ಬಗೆಯ ಯಂತ್ರಗಳು, ಒಂಭತ್ತು ಮೂಲ ಮಂತ್ರಗಳು, ಒಂಭತ್ತು ಬಗೆಯ ಧ್ಯಾನಗಳು, ಒಂಭತ್ತು ಬಣ್ಣಗಳು, ವೃಕ್ಷಗಳು ಹೇಳಲ್ಪಟ್ಟಿರುತ್ತದೆ.
ಗ್ರಹಗಳಿಂದುಂಟಾಗುವ ಕೆಡಕನ್ನು ನಿವಾರಿಸಿಕೊಳ್ಳುವ ನವಗ್ರಹ ಶಾಂತಿ ಕರ್ಮಗಳನ್ನು ನಮ್ಮ ಪೂರ್ವಿಕರು ನಮಗಾಗಿ ಅಣೆ ಮಾಡಿಟ್ಟಿರುತ್ತಾರೆ. ಅದನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರೆ ಸಾಕು ಜೀವನವು ಸುಖಮಯವಾಗುತ್ತದೆ.
Search Shivam Gurukula ನಮ್ಮ ಇತರೆ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳ ಪ್ರತಿಕ್ರಿಯೆ
WhatsApp us