[ultimate_heading main_heading=”ಮಕ್ಕಳು ಓದಲು ಕಷ್ಟಪಡುತ್ತಿದ್ದಾರೆಯೇ ಕಲಿಯಲು ಆಸಕ್ತಿ ಇಲ್ಲವೆ!” main_heading_color=”#fdcc29″ heading_tag=”h1″ sub_heading_color=”#f2f2f2″ spacer=”line_only” spacer_position=”middle” line_height=”0.5″ line_color=”#ffffff” main_heading_style=”font-weight:bold;” main_heading_margin=”margin-top:18px;margin-bottom:10px;” main_heading_font_size=”desktop:33px;” main_heading_line_height=”desktop:49px;” margin_design_tab_text=””]ಭಾರತೀಯ ಸನಾತನ ಪರಂಪರೆಯ
ಸರಸ್ವತಿ ಸಹಸ್ರನಾಮ ಸ್ತೋತ್ರವನ್ನು ಗುರುಮುಖೇನ ಕಲಿಯಿರಿ
ಇದು ಅತ್ಯಂತ ಅಪರೂಪದ ಸಹಸ್ರನಾಮವಗಿದೆ [/ultimate_heading][ultimate_heading main_heading=”ನೀವು ಸರಸ್ವತೀ ಸಹಸ್ರನಾಮದ ಪರಿಣಿತರಾಗಲು ಬಯಸುವಿರಾ?” main_heading_color=”#eca32f” heading_tag=”h4″ sub_heading_color=”#ffffff” main_heading_style=”font-weight:bold;” sub_heading_style=”font-weight:bold;” margin_design_tab_text=””]ಈ ಸಹಸ್ರನಾಮದ ಪಠಣೆಯಿಂದ, ಶ್ರೀ ಸರಸ್ವತಿ ದೇವಿಯು ಕೌಶಲ್ಯ ಮತ್ತು ಜ್ಞಾನದ ರೂಪದಲ್ಲಿ ನಿಮ್ಮನ್ನು ಅನುಗ್ರಹಿಸುತ್ತಾಳೆ.[/ultimate_heading]

    [ultimate_heading main_heading=”ಪ್ರಮುಖ ತಜ್ಞರು” main_heading_color=”#eca32f” heading_tag=”h4″ sub_heading_color=”#ffffff” main_heading_style=”font-weight:bold;” sub_heading_style=”font-weight:bold;”]

    4.8

       Based on 110reviews

    [/ultimate_heading]

    [ultimate_heading main_heading=”ಸರಸ್ವತಿ ದೇವಿಯ ಅನುಷ್ಠಾನ” main_heading_color=”#000000″ sub_heading_color=”#444444″ main_heading_style=”font-weight:bold;” main_heading_margin=”margin-top:18px;margin-bottom:10px;” main_heading_font_size=”desktop:20px;” main_heading_line_height=”desktop:49px;”]

    ಹಿಂದೂ ಧರ್ಮದ ಅನುಯಾಯಿಗಳು ಸರಸ್ವತಿಯನ್ನು ವಿದ್ಯಾದೇವತೆ ಎಂದು ಪರಿಗಣಿಸುತ್ತಾರೆ. ಇಲ್ಲಿ ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ, ಬದಲಿಗೆ

    ವಿವೇಕ,  ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ,ತಿಳಿವಳಿಕೆ, ಸಂಸ್ಕೃತಿ, ಕಲೆ

    ಎಲ್ಲವೂ ಒಳಗೊಂಡಿದೆ. ಉತ್ತಮ ಮಾನವನಾಗಲು ಹಣವಿಲ್ಲದೇ ಹೋದರೂ ಈ ಗುಣಗಳು ಅಗತ್ಯವಾಗಿ ಬೇಕು. ಇದಕ್ಕೇ ಹಿರಿಯರು ‘ಗುಣ ನೋಡಿ ಹೆಣ್ಣು ಕೊಡು’ ಎಂದು ಹೇಳಿದ್ದಾರೆ.

    [/ultimate_heading]

    [ultimate_heading main_heading=”ಸರಸ್ವತೀ ಸಹಸ್ರನಾಮ ಸ್ತೋತ್ರ ಯಾರು ಕಲಿಯಬೇಕು?” main_heading_color=”#dd3333″ heading_tag=”h4″ sub_heading_color=”#0a3775″ spacer=”icon_only” icon=”Defaults-film” icon_size=”32″ icon_color=”#ddae68″ icon_style=”circle” sub_heading_font_size=”desktop:14px;” sub_heading_line_height=”desktop:24px;” main_heading_style=”font-weight:bold;” margin_design_tab_text=””]

    • ಸರಸ್ವತೀ ವಿಧ್ಯಾ ದೇವತೆ, ಹಾಗಾಗಿ ಯಾರ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿದ್ದಾರೋ ಅವರೆಲ್ಲರೂ ಕಲಿಯಬೇಕು.
    • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ( computative exam) ಹೆಚ್ಚಿನ ಅಂಕದೊಂದಿಗೆ ಉತ್ತೀರ್ಣರಾಗಲು ಬಯಸುತ್ತಿರುವವರು ಕಲಿಯಬೇಕು.
    • ಯಾರ ಮನೆಯಲ್ಲಿ ತೊದಲು ನುಡಿಯುವ ಮಕ್ಕಳಿದ್ದಾರೋ ಅವರ ತಾಯಂದಿರು ಕಲಿಯಬೇಕು.
    • ಯಾರ ಮನೆಯಲ್ಲಿ ಮಂದ ಬುದ್ಧಿಯುಳ್ಳ ಮಕ್ಕಳಿದ್ದಾರೋ ಅವರ ತಾಯಂದಿರು ಸಹಸ್ರನಾಮ ಕಲಿಯಬೇಕು.
    • ಯಾರ ಮಕ್ಕಳು ವಿದ್ಯಾಭ್ಯಾಸದ ವಿಷಯದಲ್ಲಿ ತಂದೆ ತಾಯಿಯ ಮಾತನ್ನು ಕೇಳುತ್ತಿಲ್ಲವೋ ಅಂತಹವರು ಕಲಿಯಬೇಕು.
    • ಯಾರ ಮಕ್ಕಳ ಮಾತಿನಲ್ಲಿ ಪದಗಳು ಅಕ್ಷರಗಳು ಸ್ಪಷ್ಟವಾಗಿ ಉಚ್ಚಾರಣೆ ಆಗುತ್ತಿಲ್ಲವೋ ಅಂತಹ ಮಕ್ಕಳ ತಾಯಂದಿರು ಕಲಿಯಬೇಕು.
    • ಯಾರ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕಡಿಮೆ ಇದೆಯೋ ಅಂತಹ ಮಕ್ಕಳ ತಾಯಂದಿರು ಸರಸ್ವತಿ ಸಹಸ್ರನಾಮ ಸ್ತೋತ್ರವನ್ನು ತಪ್ಪದೇ ಕಲಿಯಬೇಕು.

    [/ultimate_heading]

    [ultimate_heading main_heading=”ಸರಸ್ವತೀ ಸಹಸ್ರನಾಮ ಸ್ತೋತ್ರವನ್ನು ಏಕೆ ಕಲಿಯಬೇಕು?” main_heading_color=”#dd3333″ heading_tag=”h4″ sub_heading_color=”#0a3775″ spacer=”icon_only” icon=”Defaults-star” icon_size=”32″ icon_color=”#ddae68″ icon_style=”circle” sub_heading_font_size=”desktop:14px;” sub_heading_line_height=”desktop:24px;” main_heading_style=”font-weight:bold;” margin_design_tab_text=””]

    • ಬುದ್ದಿ ಮತ್ತು ಜ್ಞಾನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸರಸ್ವತೀ ಸಹಸ್ರನಾಮ ಸ್ರೋತ್ರ ಕಲಿಯಬೇಕು. 
    • ಮರೆವಿನ ದೋಷ ನಿವಾರಣೆಯಾಗಿ ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಕಲಿಯಬೇಕು.
    • ಮಕ್ಕಳು ತಪ್ಪು ದಾರಿ ಹಿಡಿಯದಂತೆ, ಯಾವುದೇ ವ್ಯಸನಗಳಿಗೆ ದಾಸರಾಗದಂತೆ ಅವರಿಗೆ ಮಾರ್ಗದರ್ಶನಕ್ಕಾಗಿ ಕಲಿಯಬೇಕು.
    • ಬಹುಭಾಷಾ ಪ್ರಾವೀಣ್ಯತೆಯನ್ನು ಪಡೆದುಕೊಳ್ಳಲು ಕಲಿಯಬೇಕು.
    • ವಿದ್ಯಾಭ್ಯಾಸದ ವಿಷಯದಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳು ಸಫಲವಾಗುವುದಕ್ಕೆ ಕಲಿಯಬೇಕು.

    [/ultimate_heading]

    ಸರಸ್ವತೀ ಸಹಸ್ರನಾಮ ಸ್ತೋತ್ರವನ್ನು ಕಲಿಯುವುದರಿಂದ ಆಗುವ ಪ್ರಯೋಜನಗಳು..

    • ನಿಮ್ಮ ಮಕ್ಕಳು ಒಂದು ಒಳ್ಳೆಯ ಕೆಲಸಕ್ಕೆ ಹೋಗುವಷ್ಟು ವಿದ್ಯಾರ್ಜನೆ  ಪ್ರಾಪ್ತಿಯಾಗುತ್ತದೆ.
    • ಸಹಸ್ರನಾಮ ಓದುವುದರಿಂದ ನಿಮ್ಮ ಮಕ್ಕಳ ಅಸಭ್ಯ ವರ್ತನೆ ದೂರವಾಗುತ್ತದೆ.
    • ಮಕ್ಕಳಲ್ಲಿ ಅವಾಚ್ಯ ಶಬ್ದಗಳನ್ನು ಬಳಸುವುದು ಕಡಿಮೆಯಾಗುತ್ತದೆ.
    • ಪೋಷಕರ ಮಾತನ್ನು ಕೇಳುವಷ್ಟು ಸಂಯಮ ಬೆಳೆಯುತ್ತದೆ.
    • ಮಕ್ಕಳು ಗುರು ಹಿರಿಯರನ್ನು ಕಂಡರೆ ಗೌರವದಿಂದ ನಡೆದುಕೊಳ್ಳುತ್ತಾರೆ.
    • ಸರಸ್ವತೀ ಸಹಸ್ರನಾಮ ಪಠಣ ಮಾಡಿದರೆ ನಿಮ್ಮ ಮಕ್ಕಳಲ್ಲಿ ಓದಬೇಕು ಎನ್ನುವ ಆಸಕ್ತಿ  ಹೆಚ್ಚಾಗುತ್ತದೆ.
    • ನಿಮ್ಮ ಮಕ್ಕಳು ಉತ್ತಮವಾದ ಕಾಲೇಜುಗಳಲ್ಲಿ  ಓದಲು ಅವಕಾಶಗಳು ಒದಗಿ ಬರುತ್ತವೆ .
    • ನಿಮ್ಮ ಮಕ್ಕಳು ಹೆಚ್ಚು ವಿದ್ಯಾವಂತರು ,ಬುದ್ಧಿವಂತರು ಆಗುತ್ತಾರೆ.
    • ನಿಮ್ಮ ಮಕ್ಕಳ ಮಾತಿನಲ್ಲಿ ಚಾಣಾಕ್ಷತನ ಹೆಚ್ಚಾಗುತ್ತದೆ.
    • ನೀವು ಸಹಸ್ರನಾಮ ಓದುವುದರಿಂದ ನಿಮ್ಮ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರು ಸಿಗುತ್ತಾರೆ.
    [ultimate_heading main_heading=”4.8ಗೂಗಲ್ ಅಭಿಪ್ರಾಯಗಳು / Google Reviews” main_heading_color=”#000000″ heading_tag=”h3″] 

    Search Shivam Gurukula

    ಪೋಷಕರು ಹೇಳುತ್ತಾರೆ

                                                                 

     [/ultimate_heading]

    [ultimate_heading main_heading=”Satish raajan” heading_tag=”h3″ spacer=”image_only” spacer_img_width=”48″ main_heading_font_size=”desktop:18px;” main_heading_line_height=”desktop:55px;”]

    “ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೋಗಲು ಇದು ಅತ್ಯುತ್ತಮ ಸ್ಥಳವಾಗಿದೆ. ಅವರ ಕೆಲಸದಲ್ಲಿ ಹೆಚ್ಚು ಸಮರ್ಪಿತ ಮತ್ತು ಪ್ರಾಮಾಣಿಕತೆ, ನೀವು ಕೇಳುವ ಯಾವುದೇ ಸಂದೇಹಗಳಿಗೆ ಅವರು ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ನಾವು ತೃಪ್ತಿ ಮತ್ತು ಸಂತೋಷದಿಂದ ಇದ್ದೇವೆ. ಇಲ್ಲಿ ವಿಮರ್ಶೆಗಳನ್ನು ಓದುವ ಎಲ್ಲರಿಗೂ ಅವರ ಸ್ಥಳಕ್ಕೆ ಭೇಟಿ ನೀಡುವಂತೆ ನಾನು ಸೂಚಿಸುತ್ತೇನೆ. ಅಥವಾ ನಿಮ್ಮ ಪ್ರಶ್ನೆಗೆ ಸಂಬಂಧಿಸಿದಂತೆ ಅವರಿಗೆ ಇಮೇಲ್/WhatsApp ಮಾಡಿ. ಹೆಚ್ಚಿನ ವಿವರಗಳಿಗಾಗಿ ಅವರ ವೆಬ್‌ಸೈಟ್‌ಗೆ ಭೇಟಿ ನೀಡಿ.”

    [/ultimate_heading]

    [ultimate_heading main_heading=”D Padmavathi” heading_tag=”h3″ spacer=”image_only” spacer_img_width=”48″ main_heading_font_size=”desktop:18px;” main_heading_line_height=”desktop:55px;”]

    "ನಮ್ಮ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಉತ್ತಮ ಸಮಾಲೋಚನೆಯನ್ನು ಒದಗಿಸಲಾಗಿದೆ. ಶಿವಂ ಗುರೂಜಿ ಅವರು ಸೂಚಿಸಿದ ಹೆಸರಿನಿಂದ ನಾವು ತುಂಬಾ ತೃಪ್ತರಾಗಿದ್ದೇವೆ. ಪ್ರತಿಯೊಂದು ಸಮಾಲೋಚನೆಗೆ ಅತ್ಯಂತ ಸಮರ್ಪಿತ ಮತ್ತು ವೈಯಕ್ತೀಕರಿಸಿದ ವಿಧಾನ ನಮ್ಮ ಮಗುವಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸಲು .ಧನ್ಯವಾದಗಳು"

    [/ultimate_heading]

    [ultimate_heading main_heading=”Aishwarya” heading_tag=”h3″ spacer=”image_only” spacer_img_width=”48″ main_heading_font_size=”desktop:18px;” main_heading_line_height=”desktop:55px;” spacer_img=”18864|https://astrology-training.com/wp-content/uploads/2021/12/sivi-1.png”]

    ತುಂಬಾ ಧನ್ಯವಾದಗಳು ಸರ್…ನಿಮ್ಮೊಂದಿಗೆ ಮಾತನಾಡುವುದು ತುಂಬಾ ಚೆನ್ನಾಗಿತ್ತು ಮತ್ತು ನನ್ನ ಪುಟ್ಟ ಏಂಜೆಲ್ ಗೆ ಹೆಸರನ್ನು ಆಯ್ಕೆ ಮಾಡಲು ನನಗೆ ಒಳ್ಳೆಯ ಅನುಭವವಿತ್ತು. ಎರಡರ ಬಗ್ಗೆ ವಿವರಣೆ.ಶಿವಂ ಗುರೂಜಿ ಸಲಹೆಯಿಂದ ನಮಗೆ ತುಂಬಾ ಸಂತೋಷವಾಗಿದೆ.. ಶಿವಂ ಗುರೂಜಿಗೆ ಧನ್ಯವಾದಗಳು

     [/ultimate_heading]

    [stat_counter icon=”Defaults-street-view” icon_size=”32″ icon_color=”#ddae68″ icon_animation=”fadeIn” counter_title=”Classe given to students” counter_value=”2000″ speed=”3″ title_font_size=”desktop:30px;” title_font_line_height=”desktop:44px;”]
    [stat_counter icon=”Defaults-clock-o” icon_size=”32″ icon_color=”#ddae68″ icon_animation=”fadeIn” counter_title=”Year of experience” counter_value=”15″ counter_suffix=”+ Years” speed=”3″ title_font_size=”desktop:30px;” title_font_line_height=”desktop:44px;”]
    [stat_counter icon=”Defaults-thumbs-up” icon_size=”32″ icon_color=”#ddae68″ icon_animation=”fadeIn” counter_title=”Happy parents ” counter_value=”2000″ counter_suffix=”+” speed=”3″ title_font_size=”desktop:30px;” title_font_line_height=”desktop:44px;”]
    [stat_counter icon=”Defaults-edit pencil-square-o” icon_size=”32″ icon_color=”#ddae68″ icon_animation=”fadeIn” counter_title=”Training conducted” counter_value=”500+” counter_suffix=”+” speed=”3″ title_font_size=”desktop:30px;” title_font_line_height=”desktop:44px;”]

    ಪದೇ ಪದೇ ಕೇಳಲಾಗುವ ಪ್ರಶ್ನೆಗಳು
    Frequently asked questions

    ಇದು ಸ್ಕಂದ ಪುರಾಣದಿಂದ ಶ್ರೀ ಸರಸ್ವತಿ (ವಾಕ್ ದೇವಿ) ಸ್ತುತಿಯಲ್ಲಿ ಸಂಕಲ್ಪಿಸಲಾದ ಅಪರೂಪದ ಸಹಸ್ರನಾಮವಾಗಿದೆ. ಇದು ಸಂಸ್ಕೃತದಲ್ಲಿ 144 ಚರಣಗಳನ್ನು ಹೊಂದಿದೆ ಮತ್ತು ಸರಿ-ಸುಮಾರು 1000 ನಾಮಗಳನ್ನು ಒಳಗೊಂಡಿದೆ. ಈ ಕೃತಿಯನ್ನು ದೇವನಾಗರಿ ಲಿಪಿಯಲ್ಲಿ ದಪ್ಪ ಅಕ್ಷರಗಳಲ್ಲಿ ರಚಿಸಲಾಗಿದೆ. ಇದು ಅರ್ಚನೆ ಮಾಡಲು ನಾಮಾವಳಿಯನ್ನೂ ಒಳಗೊಂಡಿದೆ. ಈ ಸಹಸ್ರನಾಮದಿಂದ ಶ್ರೀ ಸರಸ್ವತಿ ದೇವಿಯನ್ನು ಪೂಜಿಸುವುದರಿಂದ ಕೌಶಲ್ಯ ಮತ್ತು ಜ್ಞಾನದ ರೂಪದಲ್ಲಿ ಅನುಗ್ರಹವು ದೊರೆಯುತ್ತದೆ. 
    ಅನೇಕ ಜನರು ತಮ್ಮ ಅಧ್ಯಯನದ ಬಗ್ಗೆ ಚಿಂತಿಸುತ್ತಾರೆ ಮತ್ತು ವೃತ್ತಿಜೀವನದ ಬೆಳವಣಿಗೆಗೆ ಅವರು ಕಲಿಯುತ್ತಲೇ ಇರಬೇಕಾಗುತ್ತದೆ ಮತ್ತು ಕೆಲವು ಬಾರಿ ಪರೀಕ್ಷೆ ಅಥವಾ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಸರಸ್ವತಿ ಸಹಸ್ರನಾಮವನ್ನು ಕೇಳುವುದು ಅಥವಾ ಪಠಿಸುವುದು ನಮಗೆ ಯಾವುದೇ ಕಲೆ ಅಥವಾ ಕಲೆಯಲ್ಲಿ ಉತ್ತಮ ಶಿಕ್ಷಣ, ವೃತ್ತಿ ಮತ್ತು ಸೃಜನಶೀಲತೆಯನ್ನು ನೀಡುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ.
    600x600
    [ultimate_heading main_heading=”ನೀವು ಸರಸ್ವತೀ ಸಹಸ್ರನಾಮದ ಪರಿಣಿತರಾಗಲು ಬಯಸುವಿರಾ?” main_heading_color=”#eca32f” heading_tag=”h4″ sub_heading_color=”#ffffff” main_heading_style=”font-weight:bold;” sub_heading_style=”font-weight:bold;”][/ultimate_heading]