ವಿವಾಹದ ನಂತರ ಜೀವನ

ಇದು ಒಂದು ಸ್ತ್ರೀ ಜಾತಕ . ಜೀವಕಾರಕ ಶುಕ್ರನು ಪೃಥ್ವಿ ತತ್ತ್ವವಾದ ಕನ್ಯಾರಾಶಿಯಲ್ಲಿ ಇರುವುದರಿಂದ ಈಕೆಯಲ್ಲಿ ತಾಳ್ಮೆ ಗುಣ ಹಾಗೂ ವ್ಯವಹಾರ ಗುಣಗಳು ಇರುತ್ತದೆ. 1. ಜಾತಕಿಯು ಏನೇ ಮಾಡಿದರು ಅದರಲ್ಲಿ ತನಗೆ ಏನು ಲಾಭಯೆಂದು ನೋಡಿಕೂಳ್ಳುವರು. ಲಾಭವಿಲ್ಲದೆ ಯಾವ ಕೆಲಸವನ್ನು ಮಾಡಲು ಇಚ್ಚಿಸುವುದಿಲ್ಲ. 2. ಜಾತಕಿಯು ದ್ವಿಸ್ವಭಾವ ರಾಶಿಯಲ್ಲಿ ಇರುವುದರಿಂದ ಈಕೆ ಚಂಚಲ ಮನಸ್ಸಿನವಳಾಗಿ ಇರುತ್ತಾಳೆ. 3. ಜಾತಕಿಯು ಸಾತ್ವೀಕ ಗುಣದಲ್ಲಿ ಇರುವುದರಿಂದ ಸ್ವಯಂಪ್ರೇರಿತರಾಗಿ ಬೇರೆಯವರಿಗೆ ಸಹಾಯ ಮಾಡಲು ಹೋಗಿ [ತೋರಿಕೆಗೆ] , ಇವರು ನಷ್ಟ…

ಜಾತಕರಿಗೆ ಸಮಯ ಪ್ರಜ್ಞೆ ಯಿರುವುದಿಲ್ಲ

ಇದು ಒಬ್ಬ ಪುರುಷ ಜಾತಕ * ಜೀವಕಾರಕ ನಾದ ಗುರುವು ತಾಮಸಿಕ ಗುಣದ ವೃಶ್ಚಿಕದಲ್ಲಿ ಇರುವುದರಿಂದ , ಇವರು ಸೋಮಾರಿಗಳಾಗಿರುತ್ತಾರೆ. * ಚಂದ್ರನು ವೃಶ್ಚಿಕದಲ್ಲಿ ನೀಚನಾಗಿರುವುದರಿಂದ ಈವರೆಗೆ ಕಂಫರ್ಟ್ಸ್ ಸಿಗುವುದು ಕಷ್ಟ. * ಗುರು ತಾಮಸಿಕ ಗುಣದಲ್ಲಿ ಇರುವುದರಿಂದ ಜಾತಕನು ಬೆಳಿಗ್ಗೆ ಎದ್ದೇಳುವುದು ತುಂಬ ನಿಧಾನ * ಜಾತಕರಿಗೆ ಸಮಯ ಪ್ರಜ್ಞೆ ಯಿರುವುದಿಲ್ಲ. * ಜಾತಕನು ಮುಂಗೋಪಿ ಯಾಗಿರುವನು. * ಜಾತಕನು ಯಾವಾಗಲೂ ಬೇರೆಯವರ ಮೇಲೆ ಅವಲಂಬಿಸಿರುತ್ತಾರೆ. * ಜಾತಕರಲ್ಲಿ ಪಲಾಯನ ಅಥವಾ ಕೆಲಸವನ್ನು ಮುಂದೂಡುವ ಸ್ವಭಾವ…