ಜಾತಕನಿಗೆ ವಿವಾಹಕ್ಕೆ ಹಿಂಜರಿಕೆಯಿರುತ್ತದೆ
1.ಈ ಜಾತಕದಲ್ಲಿ ಜೀವಕಾರಕ ಮತ್ತು ವಿವಾಹ ಕಾರಕನಾದ ಗುರು ರಾಹು ಕೇತುಗಳಿಂದ ಬಂಧಿತನಾಗಿದ್ಧಾನೆ ಹಾಗಾಗಿ ವಿವಾಹದಲ್ಲಿ ನಿದಾನ ವಾಗುತ್ತಿದೆ. 2.ಅಲ್ಲದೇ ಅವಕಾಶವೇನಾದರು ಸಿಕ್ಕಿದೆಯಾ ಎಂದು ನೋಡುವುದಾದರೆ ಅವಕಾಶಕಾರಕನಾದ ರವಿಯು ನೀಚನಾಗಿರುವುದರಿಂದ ಅವಕಾಶಗಳು ಹೆಚ್ಚಾಗಿ ಸಿಕ್ಕಿರುವುದಿಲ್ಲ . 3.ವೃತ್ತಿ ಕಾರಕನಾದ ಶನಿಯ ಮುಂದೆ ಕೇತು ಸ್ಥಿತನಾಗಿರುವುದರಿಂದ ವೃತ್ತಿಯಲ್ಲಿಯೂ ತೊಂದರೆಯಿರುವುದರಿಂದಲೂ ಸ್ವತಃ ಜಾತಕನಿಗೆ ವಿವಾಹಕ್ಕೆ ಹಿಂಜರಿಕೆಯಿರುತ್ತದೆ.