ಇದು ಒಬ್ಬ ಪುರುಷ ಜಾತಕ
* ಜೀವಕಾರಕ ನಾದ ಗುರುವು ತಾಮಸಿಕ ಗುಣದ ವೃಶ್ಚಿಕದಲ್ಲಿ ಇರುವುದರಿಂದ , ಇವರು ಸೋಮಾರಿಗಳಾಗಿರುತ್ತಾರೆ.
* ಚಂದ್ರನು ವೃಶ್ಚಿಕದಲ್ಲಿ ನೀಚನಾಗಿರುವುದರಿಂದ ಈವರೆಗೆ ಕಂಫರ್ಟ್ಸ್ ಸಿಗುವುದು ಕಷ್ಟ.
* ಗುರು ತಾಮಸಿಕ ಗುಣದಲ್ಲಿ ಇರುವುದರಿಂದ ಜಾತಕನು ಬೆಳಿಗ್ಗೆ ಎದ್ದೇಳುವುದು ತುಂಬ ನಿಧಾನ
* ಜಾತಕರಿಗೆ ಸಮಯ ಪ್ರಜ್ಞೆ ಯಿರುವುದಿಲ್ಲ.
* ಜಾತಕನು ಮುಂಗೋಪಿ ಯಾಗಿರುವನು.
* ಜಾತಕನು ಯಾವಾಗಲೂ ಬೇರೆಯವರ ಮೇಲೆ ಅವಲಂಬಿಸಿರುತ್ತಾರೆ.
* ಜಾತಕರಲ್ಲಿ ಪಲಾಯನ ಅಥವಾ ಕೆಲಸವನ್ನು ಮುಂದೂಡುವ ಸ್ವಭಾವ ಇರುತ್ತದೆ.
* ಗುರು + ರಾಹು ಸಂಬಂದ ಬರುವುದರಿಂದ , ಇವರು ಯಾರ ಮಾತನ್ನು ತೆಗೆದುಕೊಳ್ಳುಊದಿಲ್ಲ.
* ಜೀವಕಾರಕನು ಜಲದಲ್ಲಿ ಸ್ಥಿತನಾಗಿ ಇರುವುದರಿಂದ ಜಾತಕನು ಅಂತರಾಳದಲ್ಲಿ ಗಟ್ಟಿಯಾಗಿ ಇ ರುವನು.
* ವ್ಯವಹಾರಕ್ಕೆ ತೊಡಗಿಕೊಳ್ಳಲು ಸಾಲ ಮಾಡುತ್ತಾರೆ.
* ಜೀವಕಾರಕನು ಜಲದಲ್ಲಿ ಇ ರುವುದರಿಂದ ಅದಾಯಕಿಂತ ಖರ್ಚು ಹೆಚ್ಚಾಗಿ ಮಾಡು ತ್ತಾರೆ, ಹಾಗೂ. ಲೆಕ್ಕದ ಪುಸ್ತಕಗಳನ್ನು ಬಳಸುವುದಿಲ್ಲ.
* ಇವರು ಡಾಕ್ಯುಮೆಂಟ್ಸ್ ಮೈನ್ಟೈನ್ ಮಾಡುವುದಿಲ್ಲ.
* ವಾಹನ ಕಾರಕ ಶುಕ್ರನ ಮನೆಯಲ್ಲಿ ಕರ್ಮಕಾರಕ ಶನಿ ಸ್ಥಿತನಿರುವುದರಿಂದ ಹಾಗೂ ಬೃಹತ್ ಕಾರಕ ರಾಹು ಮತ್ತು ಯಂತ್ರ ಕಾರಕ,ಭೂಮಿಕರಕ ಕುಜನ ಸಂಬಂದ ಬರುವುದರಿಂದ ,
* ಜಾ ತಕನು ಭೂಮಿಯನ್ನು ಅಗೆಯುವ ಜೆ ಸಿ ಬಿ ಹಾಗೂ. ಹಿಟಾಚಿ ಎಂಬ ಬೃಹತ್ ಗಾತ್ರದ ಯಾಂತ್ರಿಕ ವಾಹನದ ಮೂಲಕ ಕೆಲಸ ಮಾಡಿ ಆದಾಯವನ್ನು ಗಳಿಸುತ್ತಾನೆ.
* ವ್ಯವಹಾರವನ್ನು ಮಿತ್ರರೊಡನೆ ಕೂಡಿ ಮಾಡುತ್ತಾರೆ.
* ಮಿತ್ರರು ಗೌರವಾನ್ವಿತ ರಾಗಿರುತ್ತರೆ ಆದರೆ ಅವರು ಅವಕಾಶ ನೋಡಿಕೊಂಡು ಮೋಸ ಮಾಡುತ್ತಾರೆ.
*. ಕುಜ ವಕ್ರಿ ಯಾಗಿರುವುದರಿಂದ ಜಾತಕನಿಗೆ ಮುನ್ನುಗುವ ಗುಣ ಯಿರುವುದಿಲ್ಲ.
* ಮಿತ್ರರನ್ನು ಪ್ರಶ್ನಿಸುವ ಧೈರ್ಯ ಸಾಲದೆ ನಷ್ಟವನ್ನು ಅನುಭವಿಸುತ್ತಾರೆ.
* ಜಾತಕನಿಗೆ ವ್ಯವಹಾರದಲ್ಲಿ ಗಮನವಿರುವುದಿಲ್ಲ.
* ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಮತ್ತೆ ಮತ್ತೆ ಸಾಲ ಮಾಡುತ್ತಾರೆ. ಸಾಲ ಮಾಡಲು ಹೆದರು ವುದಿಲ್ಲ.
Author: Nadi Astrology Training
Post navigation