nadi astrology, astrology training, astrology training classes in bangalore, nadi astrology bangalore
Shivam Gurujione of the greatest Naadi Astrologer in India. Guruji rendering this Service for the past 18 years. Astrology is his hereditary profession
(ಚ+ಗು)
ಚಂದ್ರನು ತಾಯಿಗೆ ಕಾರಕ, ಜಾತಕನಿಗೆ ತಾಯಿಯಿಂದ ಸಹಕರ ಮತ್ತು ಯಶಸ್ಸು ದೊರೆಯುತ್ತದೆ, ಹಾಗು ತಾಯಿಯಿಂದ ಅದೃಷ್ಟವು ಸಹ ಸಿಗುತ್ತದೆ.
ಶುಕ್ರ: ಶುಕ್ರ ಹೆಂಡತಿ ಕಾರಕನಾಗುತ್ತಾನೆ , ಜಾತಕನಿಗೆ ಹೆಂಡತಿಯಿಂದ ಅದೃಷ್ಟ, ಲಾಭದೊರೆಯುತ್ತದೆ.
ಶುಕ್ರ+ಶನಿ: ಹೆಂಡತಿಯಿಂದ ವೃತ್ತಿಯಲ್ಲಿ ಸಹಕಾರ ಮತ್ತು ಯಶಸ್ಸನ್ನು ತಂದು ಕೊಡುತ್ತಾಳೆ. ಆಕೆಯಿಂದ ಅದೃಷ್ಠವನ್ನು ಗಳಿಸಿಕೊಳ್ಳುತ್ತಾನೆ.
ಅದರೆ ಹಾಗೆಯೇ ವೃತ್ತಿಯಲ್ಲಿ ಸಮಸ್ಯೆಗಳನ್ನು ತಂದು ಕೊಳ್ಳುತ್ತಾರೆ.
ಕಾರಣ ಶನಿಯು ಸಮಸ್ಯಾ ಸ್ಥಾನದಲ್ಲಿ ಸ್ಥಿತರಾಗಿದ್ದರೆ.
ಕೇತು + ಶನಿ : ವೃತ್ತಿಯಲ್ಲಿ ಅಡೆತಡೆಗಳುವುಂಟಾಗುತ್ತದೆ.
ಅದಕ್ಕೆ ಹೆಂಡತಿಯನ್ನು ತನ್ನ ವೃತ್ತಿ ಜೀವನದಲ್ಲಿ ಬಳಸಿಕೊಂಡರೆ ಅದೃಷ್ಟ ಮತ್ತು ಯಶಸ್ಸು, ಸಹಕಾರ ದೊರೆಯುತ್ತದೆ.
ನಾರ್ತ್ ನೋಡ್
ರವಿ : ಅವಕಾಶವನ್ನು ಹೇಗೆ ಬಳಿಸಿಕೊಂಡು ಅಭಿವೃದ್ಧಿ, ಹೊಂದಬೇಕು ಎನ್ನುವುದನ್ನು ಕಲಿಯಬೇಕು,
ಕುಜ :-ನಾಯಕತ್ವ ಗುಣ, ದೈರ್ಯದಿಂದ ಮುನ್ನುಗ್ಗಿ ಸಾಧಿಸುವುದನ್ನು ಕಲಿಯಬೇಕಾಗುತ್ತದೆ, ಮತ್ತು ಕೆಲವು ವಿಷಯಗಳನ್ನ ಅನುಭವದಿಂದ ಗಳಿಸಿಕೊಳ್ಳವುದು ಹೇಗೆ ಎಂದು ತಿಳಿಯ ಬೇಕಾಗುತ್ತದೆ.
ಬುಧ:- ವಿದ್ಯೆ, ಬುದ್ಧಿಯನ್ನು ಯಾವಾಗ? ಹೇಗೆ?ಎಲ್ಲಿ? ಬಳಸಿಕೊಳ್ಳಬೇಕು ಎನ್ನುವುದನ್ನು ಕಲಿಯಬೇಕಾಗುತ್ತದೆ.
ನಾವು ಇವುಗಳನ್ನು ಕಲಿಯಲು / ಹಾಗೂ ಇವುಗಳನ್ನು full fill ಮಾಡಿಕೊಳ್ಳಲು ಪ್ರಯತ್ನ ವನ್ನು ಪಡೆಯಬೇಕು.
ನಾರ್ತ್ ನೋಡ್ ನಲ್ಲಿ ಸ್ಥಿತವಾಗಿರುವ ಗ್ರಹಗಳು incomplete ಕರ್ಮಗಳ ಆಗಿರುತ್ತದೆ. ಇವನ್ನು ಪೂರ್ಣಾ ಮಾಡಲು ಪ್ರಯತ್ನಪಡಬೇಕು.
ಇವುಗಳನ್ನು ಅನುಭವದಿಂದ ಕಲಿಯಲು/ ತಿಳಿಯಲು ಪ್ರಯತ್ನವನ್ನು ಪಡೆಯಬೇಕು.