ಜಾತಕನ ಹಿಂದಿನ ಜನ್ಮದ ಋಣ

ರಾಹು ಅಕ್ಷೆಯಲ್ಲಿ ಇರುವ ಗ್ರಹಗಳು ಜಾತಕನ ಕರ್ಮವನ್ನು ಸೂಚಿಸಿದರೆ, ಕೇತು ಅಕ್ಷೆಯಲ್ಲಿ ಇರುವ ಗ್ರಹಗಳು ಜಾತಕನ ಋಣವನ್ನ ಸೂಚಿಸುತ್ತದೆ. ಈ ಜಾತಕಕ್ಕೆ ಸಂಬಂದಿಸಿದ ಹಾಗೆ ಕೇತುವಿಗೆ ನೇರ ಸಂಪರ್ಕಕ್ಕೆ ಶುಕ್ರ ಬರುವುದರಿಂದ ಜಾಕತಕನಿಗೆ ಹಿಂದಿನ ಜನ್ಮದಲ್ಲಿ ಸ್ತ್ರೀ ಋಣ ವನ್ನ ಹೊಂದಿರುವನು. ಆದ್ದರಿಂದ ಈ ಜನ್ಮದಲ್ಲಿ ಅದೇ ಸ್ತ್ರೀ ಹೆಂಡತಿ ಅಥವ ಮನೆತನದ ಸ್ತ್ರೀಯರಾಗಿ ಬಂದಿರುವರು. ಈ ಜಾತಕಕ್ಕೆ ಸಂಬಂದಿಸಿದ ಹಾಗೆ ಕೇತುವಿಗೆ ನೇರ ಸಂಪರ್ಕಕ್ಕೆ ಶುಕ್ರ ಬರುವುದರಿಂದ ಜಾಕತಕನಿಗೆ ಹಿಂದಿನ ಜನ್ಮದಲ್ಲಿ ಸ್ತ್ರೀ ಋಣ ವನ್ನ…

ಜಾತಕನಿಗೆ ವಿವಾಹಕ್ಕೆ ಹಿಂಜರಿಕೆಯಿರುತ್ತದೆ

1.ಈ ಜಾತಕದಲ್ಲಿ ಜೀವಕಾರಕ ಮತ್ತು ವಿವಾಹ ಕಾರಕನಾದ ಗುರು ರಾಹು ಕೇತುಗಳಿಂದ ಬಂಧಿತನಾಗಿದ್ಧಾನೆ ಹಾಗಾಗಿ ವಿವಾಹದಲ್ಲಿ ನಿದಾನ ವಾಗುತ್ತಿದೆ. 2.ಅಲ್ಲದೇ ಅವಕಾಶವೇನಾದರು ಸಿಕ್ಕಿದೆಯಾ ಎಂದು ನೋಡುವುದಾದರೆ ಅವಕಾಶಕಾರಕನಾದ ರವಿಯು ನೀಚನಾಗಿರುವುದರಿಂದ    ಅವಕಾಶಗಳು ಹೆಚ್ಚಾಗಿ ಸಿಕ್ಕಿರುವುದಿಲ್ಲ . 3.ವೃತ್ತಿ ಕಾರಕನಾದ ಶನಿಯ ಮುಂದೆ ಕೇತು ಸ್ಥಿತನಾಗಿರುವುದರಿಂದ ವೃತ್ತಿಯಲ್ಲಿಯೂ ತೊಂದರೆಯಿರುವುದರಿಂದಲೂ    ಸ್ವತಃ ಜಾತಕನಿಗೆ ವಿವಾಹಕ್ಕೆ ಹಿಂಜರಿಕೆಯಿರುತ್ತದೆ.