ವಕ್ರ ಗುರುವಿನ ವಕ್ರ ಸ್ವಭಾವ

male horoscope.. his jeevakaraka guru is vakri… 28. He misunderstood people as guru is kaaraka for ear..was not listening properly 29. He had fights with his brothers and sisters.. 30. he used to shun views of his wife, so she used to be always silent and not talking at all .. 31. He had studied statistics, worked as a teacher for sometime..but changed his profession and he took care of his wife fathers business… 32.…

Present Thinking

female jhataka..venus is in agni tatwa rashi… she is always in present state of mental health..not bothered about the future..nor the past.. she was not getting married and people used to keep questioning…but her answer used to be very much about present state.. jeevakaraka is in sun nakshatra..she is close to father and also hot tempered and expects things and taste is of royal liking. rahu is in venus nakshatra and imagines creative and also…

North Node : South Node

North Node : Jupiter(r) native has to struggle himself, and work hard and gain experience, South Node : Mars, Mercury, sun, Venus, Saturn, Moon, he has understand about his brother, his body, his younger brother and sister, his education, his eyes, parents and he has to adjust with them , while doing so he has to gain luck at a same time some problems are also come, he has to face, then only he will…

ಸೌತ್ ನೋಡ್ : ನಾರ್ತ್ ನೋಡ್

ಸೌತ್ ನೋಡ್ (ಚ+ಗು) ಚಂದ್ರನು ತಾಯಿಗೆ ಕಾರಕ, ಜಾತಕನಿಗೆ ತಾಯಿಯಿಂದ ಸಹಕರ ಮತ್ತು ಯಶಸ್ಸು ದೊರೆಯುತ್ತದೆ, ಹಾಗು ತಾಯಿಯಿಂದ ಅದೃಷ್ಟವು ಸಹ ಸಿಗುತ್ತದೆ. ಶುಕ್ರ: ಶುಕ್ರ ಹೆಂಡತಿ ಕಾರಕನಾಗುತ್ತಾನೆ , ಜಾತಕನಿಗೆ ಹೆಂಡತಿಯಿಂದ ಅದೃಷ್ಟ, ಲಾಭದೊರೆಯುತ್ತದೆ. ಶುಕ್ರ+ಶನಿ: ಹೆಂಡತಿಯಿಂದ ವೃತ್ತಿಯಲ್ಲಿ ಸಹಕಾರ ಮತ್ತು ಯಶಸ್ಸನ್ನು ತಂದು ಕೊಡುತ್ತಾಳೆ. ಆಕೆಯಿಂದ ಅದೃಷ್ಠವನ್ನು ಗಳಿಸಿಕೊಳ್ಳುತ್ತಾನೆ. ಅದರೆ ಹಾಗೆಯೇ ವೃತ್ತಿಯಲ್ಲಿ ಸಮಸ್ಯೆಗಳನ್ನು ತಂದು ಕೊಳ್ಳುತ್ತಾರೆ. ಕಾರಣ ಶನಿಯು ಸಮಸ್ಯಾ ಸ್ಥಾನದಲ್ಲಿ ಸ್ಥಿತರಾಗಿದ್ದರೆ. ಕೇತು + ಶನಿ : ವೃತ್ತಿಯಲ್ಲಿ ಅಡೆತಡೆಗಳುವುಂಟಾಗುತ್ತದೆ. ಅದಕ್ಕೆ ಹೆಂಡತಿಯನ್ನು ತನ್ನ ವೃತ್ತಿ ಜೀವನದಲ್ಲಿ ಬಳಸಿಕೊಂಡರೆ ಅದೃಷ್ಟ ಮತ್ತು ಯಶಸ್ಸು, ಸಹಕಾರ ದೊರೆಯುತ್ತದೆ. ನಾರ್ತ್ ನೋಡ್ ರವಿ : ಅವಕಾಶವನ್ನು ಹೇಗೆ ಬಳಿಸಿಕೊಂಡು ಅಭಿವೃದ್ಧಿ, ಹೊಂದಬೇಕು ಎನ್ನುವುದನ್ನು…

ಉತ್ತರ ಘಟ್ಟ : ದಕ್ಷಿಣ ಘಟ್ಟ

North node (ಉತ್ತರ ಘಟ್ಟ) ಚಂದ್ರ : ಮನಸ್ಸು ಹಾಗು ತಾಯಿ ಕಾರಕರಾದ ಚಂದ್ರರು ಉತ್ತರ ಘಟ್ಟದಲ್ಲಿ ಸ್ಥಿತರಾಗಿದ್ದು ಜಾತಕನಿಗೆ ಮಾನಸಿಕ ನೆಮ್ಮದಿ ಇರುವುದಿಲ್ಲ, ತನ್ನ ತಾಯಿಂದ ನಿರೀಕ್ಷಿತ ಪ್ರೀತಿವಾತ್ಸಲ್ಯವನ್ನು ಪಡೆಯುವಲ್ಲಿ ಜಾತಕನು ವಿಪಲನಾಗುವನು. ಕೇತು : ತಾಯಿಯ ಮನೆಯವರಿಂದ ಜಾತಕನು ಹಾಗು ಜಾತಕನ ತಾಯಿ ದೂರವಿರುವರು, ಹಾಗು ಜಾತಕನಿಗೆ ತಾಯಿಯವರ ಮನೆಯಿಂದ ಪ್ರೀತಿ ಲಾಭಗಳಿರುವುದಿಲ್ಲ ಚಂದ್ರ + ಕೇತು : ಜಾತಕನು ತನ್ನ ತಾಯಿಯವರ ಮನೆಯಿಂದ ದೂರವಾಗುವನು, ತನ್ನ ತಾಯಿಯನ್ನು ಅರ್ಥ ಮಾಡಿಕೊಳ್ಲ್ಲುವಲ್ಲಿ ವಿಪಲನಾಗುವನು   South node (ದಕ್ಷಿಣ ಘಟ್ಟ) ಗುರು : ಜೀವಕಾರಕನು ದಕ್ಷಿಣ ಘಟ್ಟದಲ್ಲಿ ಸ್ಥಿತರಾಗಿದ್ದು ಜಾತಕನು ತನ್ನ ಜೀವನ ದಲ್ಲಿ ಸಿಗುವ ವ್ಯಕ್ತಿಗಳಿಗೆ ತುಂಬ ಮಹತ್ವವನ್ನು ನೀಡುವನು, ತನ್ನ…