ಕರ್ಮವು ಋಣಕ್ಕೆ ಕಾರಣವಾದರೆ , ಋಣವು ಕರ್ಮಕ್ಕೆ ಕಾರಣವಾಗುತ್ತದೆ

ಎಚ್ಚರ ! ಹಿಂದಿನ ಜನ್ಮದ ಋಣಗಳು ನಿಮ್ಮನ್ನು ಹಿಂಬಾಲಿಸುತ್ತಿವೆ ಇದು ಇಬ್ಬಗೆಯಲ್ಲಿ ಕೆಲಸ ಮಾಡುತ್ತದೆ.ನೀವು ಯಾವುದೋ ಜನ್ಮದಲ್ಲಿ ಯಾರಿಗಾದರೂ ಏನಾದರೂ ನೀಡಿದ್ದಲ್ಲಿ, ಅದರ ನೆನಪು ನಿಮ್ಮ ಸೂಕ್ಷ್ಮ ಶರೀರದಲ್ಲಿ ದಾಖಲಿಸಲ್ಪಟ್ಟಿದ್ದು, ಪಡೆದಾತನು ಈ ಜನ್ಮದಲ್ಲಿ ನಿಮ್ಮ ಋಣದಲ್ಲಿ ಇರುತ್ತಾನೆ. ಹಿಂದೆ ನೀವು ಪಡೆದುಕೊಂಡಿದ್ದಲ್ಲಿ ಅದನ್ನು ಬೇರಾವುದೋ ಜನ್ಮದಲ್ಲಿ ಮರಳಿ ಪಡೆಯಲಾಗುತ್ತದೆ. ಸೂಕ್ಷ್ಮ ಶರೀರವು ಅಸಂಖ್ಯಾತ ಜನ್ಮಗಳ ಋಣಗಳ ಲೆಕ್ಕಚಾರವನ್ನು ತನ್ನ ನೆನಪಿನಲ್ಲಿ ದಾಖಲಿಸಿರುತ್ತದೆ. ಹೀಗೆ ದಾಖಲಿಸಲ್ಪಟ್ಟ ಎಲ್ಲ ಕರ್ಮಗಳನ್ನೂ ತೆರವು ಮಾಡಿ ಮುಕ್ತನಾಗುವವರೆಗೆ ಪುನರ್ಜನ್ಮದಿಂದ ಮುಕ್ತಿ ದೊರಕದು. ಮಾನವ ಜೀವನವೇ ಋಣಬಂಧನದ ನೆನಪಿನ ದಾಖಲೆ ಹಗೂ ನಾವು ಕೈಗೊಳ್ಳುವ ಅಸಂಖ್ಯಾತ ಕರ್ಮಗಳ ಕಥಾನಕವಲ್ಲದೇ ಬೇರೇನೂ ಅಲ್ಲ. ಪ್ರತಿಯೊಂದು ಸಂಬಂಧವೂ ಒಂದಿಲ್ಲೊಂದು ಋಣಬಂಧನವನ್ನು ಸೂಚಿಸುತ್ತದೆ. ಯಾರೊಂದಿಗೆ ನಾವು…

ಕಷ್ಟ : ಸುಖ: ದು:ಖ ಎಲ್ಲಾ ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ

ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ ಹಗಲು ಕನಸು ಕಾಣುವ ಸ್ವಭಾವವಿದ್ದ ಒಬ್ಬ ಮನುಷ್ಯನು, ಒಂದು ದಿನ, ಹಸಿವಾದಾಗ ಆಹಾರವೇನೂ ಸಿಕ್ಕದಿರಲು, ದಾರಿಯಲ್ಲಿ ಒಂದು ಮರದ ಕೆಳಗೆ ಕುಳಿತು ಕಣ್ಣು ಮುಚ್ಚಿಕೊಂಡು, ಮನಸ್ಸಿನಲ್ಲಿ ಬಿಸಿಬಿಸಿ ರೊಟ್ಟಿಯನ್ನೂ ಚಟ್ಣಿಯನ್ನೂ ತಿನ್ನುವುದಕ್ಕೆ ತೊಡಗಿದನು. ಕಲ್ಪನಾ ಬಲವುಳ್ಳ ಆ ಬಡಪಾಯಿಯು, ಸ್ವಲ್ಪ ಹೊತ್ತು ಮೈಮರೆತು, ಆ ಬಿಸಿಬಿಸಿ ರೊಟ್ಟಿಯನ್ನು ತಿನ್ನುವುದರೊಳಗೆ, ಆ ಚಟ್ಣಿಯಲ್ಲಿ ಖಾರವಾದೊಂದು ಮೆಣಸಿನ ಕಾಯಿಯು ಬಂದಿತು. ಅದು ಬಹಳ ಖಾರವಾಗಿತ್ತು. ಬಿಸಿಯ ಜೊತೆಗೆ ಆ ಖಾರವೂ ಸೇರಿ, ಅವನ ಕಿವಿಗಳಲ್ಲಿ ಸಲಾಕಿಯನ್ನು ಚುಚ್ಚಿದಂತಾಯಿತು. ಕಣ್ಣುಗಳಲ್ಲಿಯೂ ನೀರು ಬಂದಿತು. ಆದರೆ ಅವನು ತಿನ್ನುವಾಗ ನೀರನ್ನು ಇಟ್ಟುಕೊಳ್ಳುವುದಕ್ಕೆ ಮರೆತಿದ್ದನು. ಮಧ್ಯದಲ್ಲಿ ಏಳುವ ಪದ್ಧತಿಯೂ ಇರಲಿಲ್ಲ; ತಂದುಕೊಡುವವರೂ ಇರಲಿಲ್ಲ. ಅವನ ಕಲ್ಪನೆಯಲ್ಲಿ ನೀರೇ…

ಶುಕನಾಡಿ – ಒಂದು ಚರ್ಚೆ

ಈ ಕಥೆಯ ಮೇಲೆ ಚರ್ಚಿಸಿ ಮತ್ತು ನಿಮಗೆ ಅರ್ಥವಾದ ಸಂದೇಶವನ್ನು ತಿಳಿಸಿ ಒಮ್ಮೆ ಭಾರತ ದೇಶದಲ್ಲಿ, ಪ್ರಾಜ್ಞರು ಸೇರಿದ್ದ ಒಂದು ಸಭೆಯಲ್ಲಿ, ವಿದ್ವಾಂಸರು ಹಿಂದುಗಳ ವೇದಶಾಸ್ತ್ರಗಳಿಂದ ಪವಿತ್ರ ಗ್ರಂಥವೊಂದನ್ನು ವಾಚನಮಾಡಿ, ವಿವರಿಸುತ್ತಿದ್ದರು. ಆ ದಿನದ ಸಭಾಕಾರ್ಯವು ಮುಕ್ತಾಯವಾಗುವ ಸಮಯದಲ್ಲಿ ವಾಸಮಾಡುತ್ತಿದ್ದ ಮಹಾತ್ಮರೊಬ್ಬರ ವಿಷಯವನ್ನು ಹೇಳಿ, ಅವರ ಯೋಗ್ಯತೆಯನ್ನು ಬಹಳವಾಗಿ ಕೊಂಡಾಡಿದರು. ಆಗ, ಅ ಮಹಾತ್ಮರ ವಿಚಾರವನ್ನು ಹೆಚ್ಚಗಿ ತಿಳಿಯಬೇಕೆಂದು ಜನರು, ಸ್ವಾಭಾವಿಕವಾಗಿ ಕಾತರರಾದರು. ಅಲ್ಲಿ ಬಹುಕಾಲದಿಂದ ಬಂಧನದಲ್ಲಿದ್ದ ಗುಲಾಮನಂತೆ, ಒಂದು ಪಂಜರದಲ್ಲಿ ಗಿಳಿಯೂ ಆ ಪಟ್ಟಣಕ್ಕೆ ಹೊಸದಾಗಿ ಬಂದಿದ್ದ ಸಾಧುಗಳ ವಿಷಯವನ್ನು ಆಲಿಸುತ್ತಿತ್ತು. ಸಭೆಯಲ್ಲಿ ಎಲ್ಲರಿಗೂ ಬಹುಕಾಲದಿಂದ ಸೆರೆಯಲ್ಲಿ ಸಿಕ್ಕು ನರಳುತ್ತಿರುವ ಈ ಗಿಳಿಯ ಪರವಾಗಿ ಅಥವಾ ಬಂಧನದಲ್ಲಿರುವ ಒಬ್ಬ ಗುಲಮನ ಪರವಾಗಿ, ದಯವಿಟ್ಟು ತಾವು…

ವಿವೇಕ ವಿವೇಚನೆ ಬೆಳೆಸಿಕೊಳ್ಳಿ ?

ಈ ಕಥೆಯಿಂದ ನೀವು ಕಲಿತ ಸಂದೇಶವೇನು ಮೂರು ಜನ ಬಾಲಕರಿಗೆ ಅವರ ಯಜಮಾನನು ಸಮವಾಗಿ ಹಂಚಿಕೊಳ್ಳಬೇಕೆಂದು ‘ಐದು ಸೆಂಟ್’ ನಾಣ್ಯವನ್ನು ಕೊಟ್ಟನು. ಆ ಬಾಲಕರು ಆ ಹಣದಿಂದ ಏನನ್ನಾದರೂ ಕೊಂಡುಕೊಳ್ಳಬೇಕೆಂದು ತೀರ್ಮಾನಿಸಿದರು. ಅವರಲ್ಲಿ ಒಬ್ಬನು ಆಂಗ್ಲ ಬಾಲಕನೂ ಇನ್ನೊಬ್ಬನು ಹಿಂದುವೂ ಮತ್ತೊಬ್ಬನು ಪಾರ್ಸಿಯೂ ಆಗಿದ್ದರು. ಅವರಲ್ಲಿ ಒಬ್ಬನಿಗೂ ಇನ್ನೊಬ್ಬನ ಭಾಷೆಯು ಚೆನ್ನಾಗಿ ತಿಳಿದಿರಲಿಲ್ಲ. ಆದ್ದರಿಂದ ಏನನ್ನು ಕೊಂಡುಕೊಳ್ಳಬೇಕೆಂಬ ವಿಷಯದಲ್ಲಿ ಅವರಿಗೆ ಸ್ವಲ್ಪ ಗೊಂದಲವಾಯಿತು. • ಆಂಗ್ಲ ಬಾಲಕನು ತನಗೆ “ವಾಟರ್ ಮೆಲನ್” ಬೇಕೆಂದು ಹಠ ಹಿಡಿದನು. • ಹಿಂದೂ ಬಾಲಕನು ಅವನನ್ನು ಅಲ್ಲಗಳೆದು “ಇಲ್ಲ, ನನಗೊಂದು ‘ಕಲ್ಲಂಗಡಿ’ ಬೇಕು” ಎಂದು ವಾದಿಸಿದನು. • ಮೂರನೆಯ ಪರ್ಷಿಯನ್ ಬಾಲಕ “ಬೇಡ, ಬೇಡ, ನಾವು ‘ಟರ್ಬೂಜ್’ ತೆಗೆದುಕೊಳ್ಳೋಣ” ಎಂದು…

The native does not wait for others help.

This is a female horoscope 1. The native’s jeevakaraka shukra is situated in Simha rashi, which is the house of Sun and represents agni tattva. 2. The native knows what she wants in life, and is focused and is working towards achieving that. 3. She does not bother about what others say, but keep walking in the direction she feels is right. 4. The native does not wait for others help. 5. She, with confidence…

ಮಧುವೆಯ ನಂತರದ ಜೀವನದ ವಿಶ್ಲೇಷಣೆ

ಮಧುವೆಯ ನಂತರದ ಜೀವನದ ವಿಶ್ಲೇಷಣೆ ಈ ಮೇಲ್ಕಂಡ ಜಾತಕದಲ್ಲಿ ಜಾತಕನ ಮಧುವೆಯ ನಂತರದ ಜೀವನದ ವಿಶ್ಲೇಷಣೆ ಮಾಡುತ್ತಹೊದಲ್ಲಿ. ಹೆಂಡತಿಗೆ ಕಾರಕರಾದ ಶುಕ್ರರು ವಕ್ರಿಯಾಗಿ ತುಲಾರಾಶಿಯಲ್ಲಿ ಸ್ಥಿತರಾಗಿದ್ದು ಈ ರಾಶಿಯ ರಾಶ್ಯಾಧಿಪತಿಯಾದಂತಹ ಶುಕ್ರರ ಪ್ರಭಾವ ಹೆಚ್ಚಾಗಿರುತ್ತದೆ. ೧. ಶುಕ್ರರು ತಮ್ಮ ಸ್ವಂತ ಮನೆಯಲ್ಲಿ ಸ್ಥಿತರಾಗಿರುವುದರಿಂದ ಹೆಂಡತಿಯು ತಮ್ಮನ್ನು ಸುಂದರವಾಗಿ ತೊರಿಸಲು ದುಬಾರಿ ಬಟ್ಟೆ ಸೌಂದರ್ಯವರ್ದಕಗಳನ್ನು ಬಳಸುವರು. ೨. ತಾನು ಅದೃಷ್ಟವಂತಳೆಂದು ಬಾವಿಸಿರುವರು, ತನ್ನ ಗಂಡನಿಗೆ ತನ್ನಿಂದ ಎಲ್ಲಾ ಒಳ್ಳೆಯದಾಗಿದೆ ಎಂದು ಬಾವಿಸಿರುವರು ೩. ತಾನು ಮಾಡುವ ಪ್ರತಿ ಕಾರ್ಯದಲ್ಲಿ ಖರ್ಚು ವೆಚ್ಚಗಳನ್ನು ಲೆಕ್ಕಹಾಕುವರು ತನ್ನ ಗಂಡನು ಮಾಡುವ ಪ್ರತಿ ಖರ್ಚಿಗೆ ಲೆಕ್ಕ ಕೇಳುವರು ಇದರಿಂದ ಗಂಡನಿಗೆ ಬೇಜಾರಾದರು ¸ಸುಮ್ಮನಿರುವನು ಏಕೆಂದರೆ ಗುರುರವರು ಜಲದಲ್ಲಿ ಸ್ಥಿತರಾಗಿರುವರು. ೪. ಜಾತಕನ…