Horoscope Analysis

ಶುಕ್ರ :- ಸ್ತ್ರೀ ಜಾತಕದಲ್ಲಿ ಜೀವಕಾರಕ ಶುಕ್ರ ವೃಷಭ ರಾಶಿಯಲ್ಲಿ ಸ್ಥಿತ ಹಿಂದೆ ನರಕಾಧಿಪತಿ ರಾಹು ಸ್ಥಿತರಾಗಿರುವುದು ಹಾಗಾಗಿ ಜಾತಕಿ ನರkaದಿಂದ ಬಂದವಳಾಗಿದ್ದು ಮನೆಯಲ್ಲಿ ಯಾವುದೇ ಸಣ್ಣ-ಪುಟ್ಟ ವಿಚಾರಕ್ಕೂ ಜಗಳವಾಗುವುದು fishing ಮಾಡುವ ಗುಣಗಳನ್ನು ಹೊಂದಿರುತ್ತಾರೆ. ಆ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ ಹೆಚ್ಚು ನೆಮ್ಮದಿಗೆ ಭಂಗವನ್ನು ಮನೆಯ ವಾತಾವರಣದಲ್ಲಿ ಉಂಟು ಮಾಡುವಳು ಅದರೆ ಇದು ಜಾತಕಿಯ ಈ ವರ್ತನೆ ಜಾತಕಿಗೆ ಅರ್ಧ ಆಯಸ್ಸು ಅಂದರೆ 30 ವರ್ಷದ ವರೆಗೆ ಈ ರೀತಿಯ ಶಿಕ್ಷೆ ಕೊಡುವ ಬುದ್ಧಿ ಹೊಂದಿರುತ್ತಾರೆ. ಆದರೆ ಜಾತಕಿಯು ಉಳಿದ 30 ರ ನಂತರದ ಜೀವನ ಈ ರೀತಿಯಾಗಿರುವುದಿಲ್ಲ ಕಾರಣ ಜೀವಕಾರಕ ಶುಕ್ರನ ಮುಂದೆ ಕೈಲಾಸಾಧಿಪತಿಯಾದ ರವಿ ಸ್ಥಿತರಾಗಿರುವುದರಿಂದ ಜಾತಕಿಗೆ ಮನೆಯ ವಾತಾವರಣವು ಚೆನ್ನಾಗಿರುತ್ತದೆ. ರಾಹು…