ಕೇಳುವುದು ಮತ್ತು ಕೊಡುವುದು

ಕೊಡುವುದು -ಸೂರ್ಯ ಸೂರ್ಯ ಸ್ಥಿತರಾಗಿರುವ ರಾಶಿಯಾನುಸರವಾಗಿ ಜಾತಕನು ಬಾವಿಯಲ್ಲಿನ ನೀರಿನ ಹಾಗೆ ಶುದ್ಧ ಮನಸ್ಸಿನಿಂದ ತನ್ನದೇ ಪರಿಮಿತಿಯಲ್ಲಿ ಸಂಯೋಗದಂತೆ ಕೊಡುವn. ಬುಧ : ಸೂರ್ಯರು ಮುಂದೆ ಬುಧರು ಬರುವುದರಿಂದ ಇವರು ಹೊರಗಿನ ಜನರ ಬಗ್ಗೆ ಬುದ್ದಿ ಹೇಳುವರು, ಎತ್ತರದಲ್ಲಿ ಬೆಳೆಯುವಾಗ ಕೆಳಗೆ ಬಿದ್ದಂತ ಸ್ನೇಹಿತರಿಗೆ ಜಾತಕನು ತುಂಬಾ ಚನ್ನಾಗಿ ಬುದ್ದಿ ಮಾತುಗಳನ್ನು ನೀಡುವರು. ಗುರು : 1. ಜಾತಕನು ಇತರರಿಗೆ ದುಷ್ಟ ಜನರ ಬಗ್ಗೆ ಎಚ್ಚರಿಕೆಯ ಮಾತುಗಳನ್ನು, ಕೆಳಗೆ ಬಿದ್ದಂತ ಜನರ ಗೆತ್ ಮೇಲೇಳು ಬೇಕಾಗಿರುವ ಹಿತವಚನಗಳನ್ನು…